ಡಿಜಿಪಿ ರಮೇಶ್ ಸೇರಿ ಇಬ್ಬರು ಅಧಿಕಾರಿಗಳ ವರ್ಗ
ಬೆಂಗಳೂರು,
ಮಾ. 20: ಮಾ.3 ರಿಂದ ನಡೆದಿದ್ದ ವಕೀಲರ ಮುಷ್ಕರ ಮಂಗಳವಾರ (ಮಾ.20) ಅಂತ್ಯಗೊಂಡಿದೆ. ವಕೀಲರ ಬೇಡಿಕೆಗಳಿಗೆ ಮಣಿದಿರುವ ಕರ್ನಾಟಕ ಸರ್ಕಾರ ಮೂವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಕೀಲರಿಗೆ ಪೊಲೀಸರು ಅಂದರೆ ಸರಕಾರ ಶರಣಾಗಿದೆ. id="toptextpromo">ಇಂದು
ವಿಧಾನಸೌಧ ಮುತ್ತಿಗೆ ಹಾಕಲು ಮುಂದಾಗಿದ್ದ ವಕೀಲರು ತಮ್ಮ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ. ಗೃಹ ಸಚಿವ ಆರ್ ಅಶೋಕ್ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಅವರು ವಕೀಲರ ಜೊತೆ ಸಂಧಾನ ಸಭೆ ನಡೆಸಿ ಮುಷ್ಕರ ನಿಲ್ಲಿಸುವಲ್ಲಿ ಯಶಸ್ವಿಯಾದರು. id='are-slot-1' class='oiad oi-axt oiadv'> id='top-searched-articles'>ಘಟನೆ
ಹಿನ್ನೆಲೆಯಲ್ಲಿ ಕೇಂದ್ರ ವಲಯ ಡಿಸಿಪಿ ರಮೇಶ್,ಎಸಿಪಿ ಜಿತೇಂದ್ರನಾಥ್,ಡಿಸಿಪಿ ರಮೇಶ್ ಡಿಸಿಪಿ ಸಿದ್ದರಾಮಪ್ಪ ಅವರನ್ನು ವರ್ಗಾವಣೆ ಮಾಡಲಾಗಿದೆ. ಮೂವರಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ಗಲಭೆ ನಿಯಂತ್ರಿಸುವ ಭರದಲ್ಲಿ ಪೊಲೀಸರು ಅತಿರೇಕ ಮಾಡಿದ್ದಾರೆಂದು ಸರಕಾರ ಭಾವಿಸಿದೆ











Click it and Unblock the Notifications