ತಥಾಸ್ತು: ಭಕ್ತವತ್ಸಲ, ಗೋವಿಂದರಾಜು ನ್ಯಾಯಪೀಠ
ಬೆಂಗಳೂರು,
ಮಾ.7: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ಎಫ್ಐಆರ್ ರದ್ದುಗೊಳಿಸಿ, ಯಡಿಯೂರಪ್ಪ ಮತ್ತೆ ಸಿಎಂ ಪಟ್ಟ ಗಿಟ್ಟಿಸುವ ಪ್ರಯತ್ನಗಳಿಗೆ ತಥಾಸ್ತು ಅಂದ ನ್ಯಾಯಮೂರ್ತಿಗಳು ಯಾರು ಅಂದರೆ ನ್ಯಾಯಮೂರ್ತಿಗಳಾದ ಕೆ ಭಕ್ತವತ್ಸಲ ಮತ್ತು ಗೋವಿಂದರಾಜು. id="toptextpromo">ಯಡಿಯೂರಪ್ಪ
ಪರ ವಕೀಲ ಸಂದೀಪ್ ಪಾಟೀಲ್ ಅವರು ನ್ಯಾಯಪೀಠದ ಆದೇಶವನ್ನು ಸ್ವಾಗತಿಸಿದ್ದು, ಯಾವ ವರದಿಯ ಆಧಾರದ ಮೇಲೆ ತಮ್ಮ ಕಕ್ಷಿದಾರರನ್ನು ಸಿಎಂ ಪಟ್ಟದಿಂದ ಪದಚ್ಯುತಗೊಳಿಸಿದ್ದರೋ ಆ ವರದಿಯಲ್ಲಿ ಯಾವುದೇ ಯಾವುದೇ ಹುರುಳಿಲ್ಲ ಎಂದು ನ್ಯಾಯಪೀಠ ಕ್ಲೀನ್ ಚಿಟ್ ನೀಡಿದೆ. ಇದರಿಂದ ಅವರು ಮತ್ತೆ ಮುಖ್ಯಮಂತ್ರಿಯಾಗುವ ದಿನ ದೂರವಿಲ್ಲ ಎಂದು ಸಂತಸಪಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ 'ದೇಹೀ ಎಂದು ದೆಹಲಿಗೆ ಹೋಗೊಲ್ಲ. ಅಲ್ಲಿಂದಲೇ ಶುಭ ಸಮಾಚಾರ ಬರಲಿ' ಎಂದು ಬೆಂಗಳೂರಿನಲ್ಲಿ ಯಡಿಯೂರಪ್ಪ ಸೂಚ್ಯವಾಗಿ ಹೇಳಿದ್ದಾರೆ.











Click it and Unblock the Notifications