ಪಂಜಾಬ್: ಬಿಜೆಪಿ ಮೈತ್ರಿಕೂಟಕ್ಕೆ ಭಾರೀ ಮುನ್ನಡೆ

ಚಂಡೀಗಡ

ಮಾ
6:
ಇತ್ತೀಚಿನ
ವರದಿಗಳ
ಪ್ರಕಾರ
ಪಂಜಾಬ್
ವಿಧಾನಸಭಾ
ಚುನಾವಣೆಯಲ್ಲಿ
ಭಾರತೀಯ
ಜನತಾ
ಪಕ್ಷ
ಮತ್ತು
ಶಿರೋಮಣಿ
ಅಕಾಲಿದಳ
ಮೈತ್ರಿ
ಕೂಟಕ್ಕೆ
ಭಾರೀ
ಮುನ್ನಡೆ
ಲಭಿಸಿದೆ.
117
ಕ್ಷೇತ್ರಗಳ
ಮತ
ಎಣಿಕೆ
ಕಾರ್ಯ
ಬೆಳಗ್ಗೆ
8ಗಂಟೆಗೆ
ಆರಂಭವಾಗಿದೆ.

id="toptextpromo">

ತಾಜಾ

ಲಭ್ಯ
ಮಾಹಿತಿಗಳ
ಪ್ರಕಾರ
ಬಿಜೆಪಿ
-
ಎಸ್ಎಡಿ
ಮೈತ್ರಿಕೂಟ
67
ಕ್ಷೇತ್ರಗಳಲ್ಲಿ
ಮುನ್ನಡೆ
ಸಾಧಿಸಿದ್ದರೆ,
ಕಾಂಗ್ರೆಸ್
40
ಕ್ಷೇತ್ರಗಳಲ್ಲಿ
ಮುನ್ನಡೆ
ಸಾಧಿಸಿದೆ.
ಇತರರು
ಐದು
ಕ್ಷೇತ್ರಗಳಲ್ಲಿ
ತಮ್ಮ
ಮುನ್ನಡೆ
ಕಾಯ್ದು
ಕೊಂಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಕಾಂಗ್ರೆಸ್

ಎಲ್ಲಾ
117
ಕ್ಷೇತ್ರಗಳಲ್ಲಿ,
ಎಸ್ಎಡಿ
94
ಮತ್ತು
ಬಿಜೆಪಿ
23
ಕ್ಷೇತ್ರಗಳಲ್ಲಿ
ತಮ್ಮ
ಅಭ್ಯರ್ಥಿಯನ್ನು
ಕಣಕ್ಕಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+