ಉಡುಪಿ-ಚಿಕ್ಕಮಗಳೂರು ಕಣದಲ್ಲಿ 14 ಕಲಿಗಳು

ನಾಮಪತ್ರ ಪರಿಶೀಲನೆಯ ಬಳಿಕ 21 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದರೆ, ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನವಾದ ಶನಿವಾರ ಒಟ್ಟು 7 ಮಂದಿ ತಮ್ಮ ನಾಮಪತ್ರಗಳನ್ನು ಹಿಂಪಡೆದರು.
ಅಭ್ಯರ್ಥಿಗಳ ವಿವರ ಹೀಗಿದೆ:
1. ಕೆ. ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)
2. ಎಸ್.ಎಲ್. ಬೋಜೇಗೌಡ (ಜೆಡಿಎಸ್)
3. ಸುನೀಲ್‌ಕುಮಾರ್ (ಬಿಜೆಪಿ)
4. ಕೆ. ಭರತೇಶ್ (ಜೆಡಿಯು)
5. ಕೆ. ಚಂದ್ರಶೇಖರ್ (ಎನ್‌ಡಿಪಿ)
ಉಳಿದವರೆಲ್ಲ ಪಕ್ಷೇತರರು:
6. ಅಸುದುಲ್ಲ್ಲಾ
7. ದೀಪಕ್ ರಾಜೇಶ್ ಕುವೆಲ್ಲೊ
8. ರಿಯಾಝ್
9. ವೆಂಕಟೇಶ್ ಎನ್.
10. ಶ್ರೀಧರ ಪೇದೆಮನೆ
11. ಶ್ರೀನಿವಾಸ ಪೂಜಾರಿ
12. ಎಚ್. ಸುರೇಶ್ ಪೂಜಾರಿ
13. ಹರಿ ಶಾನುಬೋಗ
14. ಜಯಪ್ರಕಾಶ್












Click it and Unblock the Notifications