ಯಡ್ಡಿ ಲಿಂಗಾಯತರೂ ಅಲ್ಲ, ಪಂಚಮಸಾಲಿಯೂ ಅಲ್ಲ

ಯಡಿಯೂರಪ್ಪ ಜಾತಿ ಪತ್ತೆಗೆ ಆಯೋಗ: ಯಡಿಯೂರಪ್ಪನವರು ಲಿಂಗಾಯತರೂ ಅಲ್ಲ, ಪಂಚಮಸಾಲಿ ಸಮಾಜಕ್ಕೆ ಸೇರಿದವರೂ ಅಲ್ಲ. ಅವರು ನಡೆದುಕೊಳ್ಳುವ ರೀತಿಯೇ ಇದನ್ನು ಹೇಳುತ್ತದೆ. ಅವರ ಜಾತಿ ಯಾವುದು ಎಂದು ಪತ್ತೆ ಹಚ್ಚಲು ಒಂದು ಆಯೋಗವನ್ನೇ ರಚಿಸುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ತಮ್ಮ ರಾಜಕೀಯ ಮಹಾತ್ವಾಕಾಂಕ್ಷೆಗೆ ಇಡೀ ಲಿಂಗಾಯತ ಸಮುದಾಯವನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರು ತಮ್ಮ 70ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡ ಸಂದರ್ಭದಲ್ಲಿ ಮಠಾಧೀಶರು ಅವರ ಮನೆಗೆ ಹಾಗೂ ಕಾರ್ಯಕ್ರಮಕ್ಕೆ ಹೋಗಿ ಆಶೀರ್ವಾದ ಮಾಡಿ ಅವರ ಗುಣಗಾನ ಮಾಡಿದ್ದು ತಪ್ಪು ಎಂದು ಹೇಳಿದರು.












Click it and Unblock the Notifications