ಪತ್ರಕರ್ತರ ಮೇಲೆ ಹಲ್ಲೆ: ಆಂಧ್ರ ವಕೀಲರ ಕೈವಾಡ
ಬೆಂಗಳೂರು,
ಮಾ.3: ಶುಕ್ರವಾರ ನಗರದ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರು ನಡೆಸಿರುವ ಗೂಂಡಾಗಿರಿ ಪ್ರಕರಣಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಬೆಳಗ್ಗೆ ಹೊಸ ಆಯಾಮ ಒದಗಿಸಿದ್ದಾರೆ. id="toptextpromo">ಪ್ರಕರಣವನ್ನು
ತೀವ್ರವಾಗಿ ಖಂಡಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು 'ಈ ಪುಂಡ ಲಾಯರಿಗಳು ಯಾರ ಮಾತನ್ನೂ ಕೇಳುವ ಮನಸ್ಥಿತಿಯವರಲ್ಲ. ಅವರು ಬಿದರಿ, ಮಿರ್ಜಿ ಗುಡುಗಿದರೂ ಹೆದರುವವರಲ್ಲ. ಇನ್ನು ಗೃಹ ಮಂತ್ರಿ, ಮುಖ್ಯಮಂತ್ರಿ ಏನು ಮಾಡಿಯಾರು?' ಎಂದು ವ್ಯಂಗ್ಯವಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸ್ವತಃ
ವಕೀಲರೂ ಆಗಿದ್ದ ಸಿದ್ದರಾಮಯ್ಯ ಅವರು ನಿನ್ನೆ ನಡೆದ ಘಟನೆಗಳು ವ್ಯವಸ್ಥಿತ, ಕಾಣದ ಕೈಗಳು ಇಲ್ಲಿ ವಿಜೃಂಭಿಸಿವೆ. ಇದರ ಹಿಂದೆ ಆಂಧ್ರ ಪ್ರದೇಶದ ವಕೀಲರು ಇರುವ ಶಂಕೆಯಿದೆ ಎಂದು ಸ್ಪಷ್ಟ ನುಡಿಗಳಲ್ಲಿ ಹೇಳಿದರು.











Click it and Unblock the Notifications