ಸುದ್ದಿಗೋಷ್ಠಿಯಲ್ಲಿ ರಾಜಕೀಯ ನಿರ್ಧಾರ ಪ್ರಕಟ:ಯಡ್ಡಿ
ಬೆಂಗಳೂರು,
ಫೆ.26: ಪಕ್ಷದ ಹೈಕಮಾಂಡಿನಿಂದ ಕಿವಿಹಿಂಡಿಸಿಕೊಂಡಿರುವ ಬರ್ತ್ ಡೆ ಬಾಯ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ತಮ್ಮ 69ನೇ (1943) ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಳ್ಳಲು ಸರ್ವಸನ್ನದ್ಧರಾಗಿದ್ದಾರೆ. ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಎಲ್ಲ ಶಾಸಕರು, ಸಚಿವರಿಗೂ ಯಡಿಯೂರಪ್ಪ ಅವರು ಮುಕ್ತ ಆಹ್ವಾನ ನೀಡಿದ್ದಾರೆ. id="toptextpromo">ನಾಳೆ
ಬೆಳಗ್ಗೆ ಸಂಜಯನಗರದ ರಾಧಾಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅದಕ್ಕೂ ಮುನ್ನ ಬೆಳಗ್ಗೆ 5.30ಕ್ಕೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. 11.30ಕ್ಕೆ ರೇಸ್ ಕೋರ್ಟ್ ರಸ್ತೆಯಲ್ಲಿರುವ ನಿವಾಸದಲ್ಲಿ ಸಾರ್ವಜನಿಕರಿಂದ ಶುಭಾಶಯ ವಿನಿಮಯ. id='are-slot-1' class='oiad oi-axt oiadv'> id='top-searched-articles'>ಮಹತ್ವದ
ಪತ್ರಿಕಾಗೋಷ್ಠಿಯಲ್ಲಿ
ಎಲ್ಲ...:
ಬಳಿಕ
ಮೆಜಿಸ್ಟಿಕ್
ಬಳಿಯಿರುವ
ಗುಬ್ಬಿ
ತೋಂಟದಪ್ಪ
ಛದ್ರದಲ್ಲಿ
ಹಿಂದುಳಿದ
ವರ್ಗದವರ
ಸಮಾವೇಶದಲ್ಲಿ
ಪಾಲ್ಗೊಳ್ಳಲಿದ್ದಾರೆ.
ಸಂಜೆ
4.30ಕ್ಕೆ
ಆಪ್ತ
ಸಚಿವರು.
ಶಾಸಕರ
ಜತೆ
ಗುಪ್ತ
ಸಮಾಲೋಚನೆ...
ಮುಂದಿನ
ರಾಜಕೀಯ
ನಡೆ
ಬಗ್ಗೆ
ಅಂತಿಮ
ಸುತ್ತಿನ
ಮಾತುಕತೆ.
ಅಲ್ಲಿಂದ
ನೇರವಾಗಿ
ಮಹತ್ವದ
ಪತ್ರಿಕಾಗೋಷ್ಠಿ
ನಡೆಸಲಿದ್ದಾರೆ.
ಆಗ
ತಮ್ಮ
ರಾಜಕೀಯ
ನಡೆ
ಏನೆಂಬುದನ್ನು
ಬಹಿರಂಗಪಡಿಸಲಿದ್ದಾರೆ
ಎಂದು
ಯಡಿಯೂರಪ್ಪ
ಆಪ್ತ
ಮೂಲಗಳು
ತಿಳಿಸಿವೆ.












Click it and Unblock the Notifications