ಯಡ್ಡಿ ಹೇಳಿಕೆಗೆ ಅದೃಷ್ಟದ ಸಿಎಂ ಏನನ್ನುತ್ತಾರೆ?
ಬೆಂಗಳೂರು,
ಫೆ. 22: 'ಡಿ ವಿ ಸದಾನಂದ ಗೌಡರು ಅದೃಷ್ಟದಿಂದ ಮುಖ್ಯಮಂತ್ರಿಯಾದವರು. ಅದರಲ್ಲಿ ನನ್ನ ಪಾತ್ರವೇನೂ ಇಲ್ಲ' ಎಂಬ ಮಾಜಿ ಸಿಎಂ ಯಡಿಯೂರಪ್ಪ ಅವರ ವ್ಯಂಗ್ಯಕ್ಕೆ ಮುಖ್ಯಮಂತ್ರಿ ಸದಾನಂದ ಗೌಡರು ನೇರ ಉತ್ತರ ನೀಡಿದ್ದಾರೆ: 'ಅದು ಜಗತ್ತಿಗೇ ಗೊತ್ತಿರುವ ವಿಚಾರ - ನಾನು ಮುಖ್ಯಮಂತ್ರಿಯಾಗಿದ್ದು ಅದೃಷ್ಟದಿಂದಲೇ. ನಾನು ಯಾವುದೇ ಒಬ್ಬ ವ್ಯಕ್ತಿಯ ಸಿಎಂ ಅಲ್ಲ. ನಾನು ಆ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡೊಲ್ಲ' ಎಂದಿದ್ದಾರೆ. id="toptextpromo">ಸುದ್ದಿಗಾರರಿಗೆ
ತಾಕೀತು:
ನಾನು
ಬೇರೆಯವರ
ಹೇಳಿಕೆ,
ನ್ಯಾಯಾಲಯ
ಅಥವಾ
ಪೊಲೀಸ್
ಠಾಣೆಯಲ್ಲಿರುವ
ಪ್ರಕರಣಗಳ
ಬಗ್ಗೆ
ಪ್ರತಿಕ್ರಿಯೆ
ನೀಡಬಾರದು
ಎಂದು
ತೀರ್ಮಾನಿಸಿದ್ದೇನೆ.
ನೀವೂ
ಅದನ್ನು
ಕೇಳಬಾರದು
ಎಂದು
ಸುದ್ದಿಗಾರರಿಗೆ
ತಾಕೀತು
ಮಾಡಿದರು.
id='are-slot-1'
class='oiad
oi-axt
oiadv'>
id='top-searched-articles'>
ಬಿಜೆಪಿ,
ಕಾಂಗ್ರೆಸ್, ಜೆಡಿಎಸ್ ಎಲ್ಲ ಶಾಸಕರೂ ನನ್ನ ಮನೆಗೆ ಬರುತ್ತಾರೆ. ನಾನು ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ. ಎಲ್ಲರೂ ನನ್ನವರೇ ಎಂದು ಸೂಕ್ಷ್ಮವಾಗಿ ನುಡಿದರು. ಇದೇ ವೇಳೆ, ಲಿಂಗಾಯಿತ ಸಮುದಾಯದಲ್ಲಿ ಒಡಕುಂಟು ಮಾಡಲು ನಮ್ಮ ಪಕ್ಷದವರೇ ಯತ್ನಿಸುತ್ತಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ಕುರಿತು ಅವರನ್ನೇ ಕೇಳಿ ಎಂದಷ್ಟೇ ಉತ್ತರಿಸಿದರು.











Click it and Unblock the Notifications