ಮೂವರ ಶಾಸಕತ್ವ ವಜಾ ಇಲ್ಲ: ಕರ್ನಾಟಕ ಬಿಜೆಪಿ
ಬೆಂಗಳೂರು,
ಫೆ.8: ಶಾಸಕತ್ವ ವಜಾ ಮಾಡಲು ಹೇಗೆ ಸಾಧ್ಯ? ಮೂವರು ಮಾಜಿ ಸಚಿವರುಗಳು ಮಾಡಿರುವುದು ನಾಚಿಕೆಗೇಡಿನ ಸಂಗತಿ ನಿಜ. id="toptextpromo">ಆದರೆ,
ಅದು ಅಪರಾಧವಲ್ಲ. ಅವರು ಸ್ವಚ್ಛೆ ಇಂದ ರಾಜೀನಾಮೆ ನೀಡಿದ್ದಾರೆ. ಅಷ್ಟು ಸಾಕು ಎಂದು ಬಿಜೆಪಿ ಶಾಸಕಾಂಗ ಸಭೆಯ ನಂತರ ತೀರ್ಮಾನಕ್ಕೆ ಬರಲಾಗಿದೆ. id='are-slot-1' class='oiad oi-axt oiadv'> id='top-searched-articles'>ಹೀಗಾಗಿ
ಮೂವರು ಸಚಿವರಾದ ಸಿಸಿ ಪಾಟೀಲ್, ಲಕ್ಷ್ಮಣ ಸವದಿ ಹಾಗೂ ಶ್ರೀಕೃಷ್ಣ ಪಾಲೇಮಾರ್ ಅವರನ್ನು ಶಾಸಕತ್ವ ಸ್ಥಾನದಿಂದ ವಜಾಗೊಳಿಸಲಾಗುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.











Click it and Unblock the Notifications