ಸಚಿವ ಸವದಿಯಿಂದ ವಿಧಾನಸಭೆಯಲ್ಲಿ ಅಶ್ಲೀಲಚಿತ್ರ ವೀಕ್ಷಣೆ

minister-lakshman-savadi-watches-adult-movie-in-vidhana
ಬೆಂಗಳೂರು, ಫೆ. 7: ರಾಜ್ಯದ ಘನವೆತ್ತ ಸಚಿವರೊಬ್ಬರು ವಿಧಾನಸೌಧದಲ್ಲಿ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ಸೀಟಿನಲ್ಲಿ ಕುಳಿತು ಬ್ಲೂಫಿಲಂ ನೋಡಿದ ಘಟನೆ ಇಂದು ನಡೆದಿದೆ. ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಇಂತಹ ನಾಚಿಕೆಗೇಡಿನ, ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೆಲಸವನ್ನು ಮಾಡಿದ್ದಾರೆ.

ತಮ್ಮ ಮೊಬೈಲ್ ಫೋನಿನಲ್ಲಿ ಇಂತಹ ನೀಲಿ ಚಿತ್ರವನ್ನು ಸುಮಾರು 5 ನಿಮಿಷಗಳ ಕಾಲ ನೋಡಿ ಆನಂದಿಸುತ್ತಾ, ತಮ್ಮ ತೆವಲನ್ನು ತೀರಿಸಿಕೊಂಡ ಹೇಯ ಘಟನೆ ನಡೆದಿದೆ. ಸದನದಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವಾಗ ಕೈಯಲ್ಲಿ ಮೊಬೈಲ್ ನೋಡುತ್ತಾ ಅವರು ಇಂತಹ ಅಸಹ್ಯಕರ ಚಿತ್ರವನ್ನು ನೋಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+