ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ

ಈ ಚಿಂತೆಯನ್ನೆಲ್ಲ ಮರೆತು, Money2India ಸೇವೆಯ ಮುಖಾಂತರ ಅತ್ಯಂತ ಸುಲಭವಾಗಿ, ಸರಳವಾಗಿ, ಪರಿಣಾಮಕಾರಿಯಾಗಿ ಹಣ ಕಳಿಸಿ ಮತ್ತು ದುಡ್ಡನ್ನು ಉಳಿಸಿ. ಇದಕ್ಕಾಗಿ ನೀವು ಮಾಡಬೇಕಿರುವುದಿಷ್ಟೆ. ಆನ್‌ಲೈನ್ ಮುಖಾಂತರ ಒಂದು ಬಾರಿ ನೊಂದಾಯಿತರಾದರೆ ಸಾಕು, ಮುಂದಿನ ಕೆಲಸ ಸರಾಗ.
ಜಗತ್ತಿನ ಲಕ್ಷಾಂತರ ಜನ ಈ ಸೇವೆಯನ್ನು ಪ್ರತಿವರ್ಷ ಬಳಸಿಕೊಳ್ಳುತ್ತಿದ್ದಾರೆ. ಹಣ ವರ್ಗಾಯಿಸಲು Money2India ಬಳಕೆದಾರರ ಅತ್ಯಂತ ನೆಚ್ಚಿನ ತಾಣವಾಗಿದೆ. ಈ ಸೇವೆಯನ್ನು ಬಳಸುವುದರಿಂದ ಅನೇಕ ಲಾಭಗಳೂ ಇವೆ.
ಆ ಲಾಭಗಳೇನೆಂದರೆ,
* ವಿದೇಶಿ ಬ್ಯಾಂಕಿನಿಂದ ಹಣ ವರ್ಗಾವಣೆ ಅತಿ ಸುರಕ್ಷಿತ.
* ಭಾರತದಲ್ಲಿನ ಫಲಾನುಭವಿಗಳಿಗೆ ಹಣ ಸ್ವೀಕರಿಸಲು ಅನೇಕ ದಾರಿಗಳು.
* ವಿನಿಮಯ ದರಗಳು ಅತಿ ಕಡಿಮೆ ಮತ್ತು ಸ್ಪರ್ಧಾತ್ಮಕ.
* ಹಣ ವರ್ಗಾವಣೆಯ ಸ್ಥಿತಿಗತಿ ಆನ್‌ಲೈನ್ ಮತ್ತು ಈಮೇಲ್ ಮುಖಾಂತರ ಲಭ್ಯ.
* ದಿನದ 24 ತಾಸು ಸೇವೆ ಲಭ್ಯ.
ನಿಗದಿತ ರುಪಾಯಿ ವರ್ಗಾವಣೆ ಸೌಲಭ್ಯ ತೆಗೆದುಕೊಂಡರೆ Money2India ನಿಖರ ವಿನಿಮಯ ದರಗಳನ್ನು ನೀಡುತ್ತದೆ.
ನಿಗದಿತ ರುಪಾಯಿ ವರ್ಗಾವಣೆ ಸೌಲಭ್ಯ ತೆಗೆದುಕೊಂಡಿದ್ದರೆ,
* ಹಣ ವರ್ಗಾವಣೆ ವಹಿವಾಟು ಮಾಡುವಾಗಲೇ ನಿಖರ ವಿನಿಮಯ ದರ ಸಿಗುತ್ತದೆ.
* ಸಾಲದ ಇಎಮ್ಐ, ಬಿಲ್ ಪಾವತಿಯ ನಿಗದಿತ ಹಣವನ್ನಷ್ಟೇ ನೀಡಿರಿ.
Money2India ಮೊಬೈಲ್ ವೆಬ್‌ಸೈಟ್‌ನಲ್ಲಿ ಕೂಡ,
* ಹಣ ವರ್ಗಾವಣೆಯ ವಿವರಗಳನ್ನು ಜಿಪಿಆರ್‌ಎಸ್ ಮೊಬೈಲ್‌ಗಳಲ್ಲಿ ಪಡೆಯಬಹುದು.
* ಭೂಮಿಯ ಯಾವುದೇ ಜಾಗದಿಂದ Money2India ಸಂಪರ್ಕಿಸಬಹುದು.
ಆದ್ದರಿಂದ, ಈಗಲೆ Money2India ಜೊತೆ ನೊಂದಾಯಿಸಿಕೊಳ್ಳಿ ಮತ್ತು ಒಂದೇ ಒಂದು ಬಟನ್ ಕ್ಲಿಕ್ಕಿಸುವ ಮುಖಾಂತರ ಹಣ ವರ್ಗಾವಣೆಯ ಸುಲಭ ಮಾರ್ಗ ಕಂಡುಕೊಳ್ಳಿ. ನೆನಪಿರಲಿ, ನಿಬಂಧನೆ ಮತ್ತು ಷರತ್ತುಗಳು ಅನ್ವಯವಾಗುತ್ತವೆ.












Click it and Unblock the Notifications