ಬೀದಿನಾಯಿ ಹಾವಳಿ : ನ್ಯಾಯದಗಂಟೆ ಬಾರಿಸಿದ ಬಾಲಕ
ಬೆಂಗಳೂರು,
ಜ. 2 : ಬೀದಿ ನಾಯಿಗಳ ದಾಳಿಗೆ ಹೆಚ್ಚಾಗಿ ತುತ್ತಾಗುವವರು ಮಕ್ಕಳೆ. ಮೇಲಿಂದ ಮೇಲೆ ಮಕ್ಕಳು ನಾಯಿ ಕಡಿತಕ್ಕೆ ಒಳಗಾಗುತ್ತಿದ್ದರೂ ಪಾಲಿಕೆ ಮಾತ್ರ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುತ್ತಿದೆ. ಆಗಾಗ ನಾಯಿ ಬೇಟೆಗಾಗಿ ಯೋಜನೆ ರೂಪಿಸಿದರೂ ಫಲಿತಾಂಶ ಮಾತ್ರ ಶೂನ್ಯ. id="toptextpromo">ಈಗ
ಆ ಮಕ್ಕಳ ರಕ್ಷಣೆಗಾಗಿ 5 ವರ್ಷದ ಪೋರನೊಬ್ಬ ಕೋರ್ಟ್ ಮೆಟ್ಟಿಲೇರಿದ್ದಾನೆ. ಜಿಮ್ಶು ಎಂಬ 5 ವರ್ಷದ ಬಾಲಕ ಕರ್ನಾಟಕ ಹೈಕೋರ್ಟಿನಲ್ಲಿ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾನೆ. ಬೀದಿ ನಾಯಿಗಳ ಉಪಟಳಕ್ಕೆ ದಾರಿ ತೋರಬೇಕೆಂದು ಹೈಕೋರ್ಟಿಗೆ ಮನವಿ ಮಾಡಿಕೊಂಡಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಈ
ಅರ್ಜಿಯ ಮಹತ್ವವನ್ನು ಅರಿತಿರುವ ನ್ಯಾಯಮೂರ್ತಿಗಳು ಬೆಂಗಳೂರು ಮಹಾನಗರ ಪಾಲಿಕೆಗೆ ನೋಟೀಸ್ ಜಾರಿ ಮಾಡಿದೆ.











Click it and Unblock the Notifications