ರಾಜಭವನ ನಿಮ್ಮದು, ನಾನು ಯಾತ್ರಿಕ: ಹಂಸರಾಜ್

ಅವರು ರಾಜಭವನದಲ್ಲಿ ಟಿಎಸ್ ಸತ್ಯನ್ ಸ್ಮಾರಕ ಪ್ರಶಸ್ತಿಗಳನ್ನು ಭಾನುವಾರ ವಿತರಿಸಿ ಮಾತನಾಡುತ್ತಿದ್ದರು. "A Thing of Beauty is a Joy Forever" ಎಂದು ಜಾನ್ ಕೀಟ್ಸ್ ಮಾತನ್ನು ಉಲ್ಲೇಖಿಸಿ ಮಾತನಾಡಿದ ಹಂಸರಾಜ್ ಭಾರಧ್ವಾಜ್ "ಪತ್ರಿಕೆಗಳಲ್ಲಿ ಅತ್ಯುತ್ತಮವಾದದ್ದನ್ನು ಓದಲು ಯಾವತ್ತೂ ಸಂತೋಷ ಪಡುತ್ತೇನೆ" ಎಂದರು.
"ರಾಜ್ಯಪಾಲರು ಮಾಧ್ಯಮಗಳಿಗೆ ಮುಕ್ತವಾಗಿ ಮಾತನಾಡಬಾರದು ಎನ್ನುವುದರಲ್ಲಿ ನನಗೆ ನಂಬಿಕೆಯಿಲ್ಲ. ಈಗ ಕಾಲ ಬದಲಾಗಿದೆ, ಎಲ್ಲಾ ಸಾಮಾಜಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಆಶೆ ನನಗಿದೆ" ಎಂದರು. "ರಾಜ್ಯದ ರಾಜಭವನದ ಬಾಗಿಲು ಗೌರವಾನ್ವಿತ ಪ್ರಜೆಗಳಿಗೆ ಯಾವಾಗಲೂ ಮುಕ್ತವಾಗಿರುತ್ತವೆ" ಎಂದು ಹೇಳಿದ ಭಾರಧ್ವಾಜ್ "ನಾನು ಇಲ್ಲಿ ಶಾಶ್ವತವಾಗಿರುವುದಿಲ್ಲ, ಈ ರಾಜಭವನ ನಿಮ್ಮದು" ಎಂದರು.
ಪ್ರಶಸ್ತಿ ಪಡೆದವರ ಪ್ರೊಫೈಲ್ ನೋಡಿಬಿಡಿ












Click it and Unblock the Notifications