ನಿಲೇಕಣಿ ಆಧಾರ್ ನಂಬರ್ ಕಥೆ ಇನ್ನಿಷ್ಟೇ ಕಣಣ್ಣೋ !

ಬಲಿಷ್ಠ ಜನ ಲೋಕಪಾಲ ಮಸೂದೆಗಾಗಿ ಅಣ್ಣಾ ನಡೆಸುತ್ತಿರುವ ಹೋರಾಟವನ್ನು ಬಾಲಿಶ ಎಂದೆಲ್ಲ ಟೀಕಿಸಿದ್ದ ಅಣ್ಣ ನಿಲೇಕಣಿ ಸ್ವತಃ ತಮ್ಮ ಆಧಾರ್ ನಂಬರ್ ಜಾಗತಿಕ ಅದ್ಭುತ ಎಂದು ಕರೆದುಕೊಂಡಿದ್ದರು. ಆದರೆ ಇಂದು ಪ್ರತಿಷ್ಠಿತ TIME ಮ್ಯಾಗಝಿನ್ ಅಣ್ಣಾ ಹಜಾರೆಯನ್ನು ಕೊಂಡಾಡಿದೆಯೇ ಹೊರತು; ನಿಲೇಕಣಿಯ ಕೂಸು ಆಧಾರವನ್ನಲ್ಲ.
ನಮ್ಮ ದೇಶದ ಸಂಸತ್ತಿನ ಸ್ಥಾಯಿ ಸಮಿತಿಯನ್ನು (standing committee) ಇಡೀ ವಿಶ್ವದಲ್ಲೇ ಅದ್ವಿತೀಯ ಎಂದೆಲ್ಲ ಕೊಂಡಾಡಿದ್ದ ನಿಲೇಕಣಿಗೆ ಈಗ ಅದೇ ಸ್ಥಾಯಿ ಸಮಿತಿಯಿಂದ ಮುಖಭಂಗವಾಗಿದೆ. ಅಂದಹಾಗೆ, ವಿಶ್ವದ ನಾನಾ ರಾಷ್ಟ್ರಗಳು ಇಂತಹ ಆಧಾರ್ ಸಂಖ್ಯೆಗೆ ಕೈಹಾಕಿದ್ದವಾದರೂ ಅದು ಬರಕತ್ತಾಗಿಲ್ಲ.
ಆದರೂ ಕನ್ನಡಿಗ ನಿಲೇಕಣಿ ಅವರ ಮಹತ್ವಾಕಾಂಕ್ಷಿ ಯೋಜನೆ ಕೈಗೂಡುತ್ತಿಲ್ಲವಲ್ಲಾ ಎಂಬ ಬೇಸರ ಈ ಹೊತ್ತಿನಲ್ಲಿ ಮೂಡಿದೆ. ನಿಲೇಕಣಿ ಯೋಜನೆಗೆ ಅಂಚೆ ಇಲಾಖೆ ಟಾಂಗ್ ಕೊಟ್ಟಿದ್ದು ಹೇಗೆ? ಮುಂದೆ ಓದಿ.












Click it and Unblock the Notifications