ಅಸೆಂಬ್ಲಿಗೆ ಕುಮಾರಣ್ಣ ಸ್ಪರ್ಧೆ, ಬಿಜೆಪಿ ಭಯ ಜೆಡಿಎಸ್ ಗಿಲ್ಲ
ಬೆಂಗಳೂರು,
ಡಿ.6: 'ಆಪರೇಷನ್ ಕಮಲ'ದ ಭೀತಿಯಿಂದ ಜೆಡಿಎಸ್ ಶಾಸಕರನ್ನು ಕರೆದುಕೊಂಡು ಕುಮಾರಸ್ವಾಮಿ ಅವರು ರೆಸಾರ್ಟ್ ಗೆ ಹೋಗಿದ್ದಾರೆ ಎಂಬ ವರದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈ ಮಧ್ಯೆ ಮುಂದಿನ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವೆ ಎಂದು ಘೋಷಿಸಿದ್ದಾರೆ. id="toptextpromo">ನಗರದ
ಹೊರ ವಲಯದ ಈಗಲ್ ಟನ್ ರೆಸಾರ್ಟ್ ನಲ್ಲಿ ಸೋಮವಾರ ಸಂಜೆ ಜೆಡಿಎಸ್ ಶಾಸಕರ ಮಹತ್ವದ ಸಭೆ ನಡೆದಿತ್ತು.ಆದರೆ, ಇದು ಪಕ್ಷವನ್ನು ಸದೃಢಗೊಳಿಸಲು ನಡೆಸಿದ ಪೂರ್ವಭಾವಿ ಸಭೆ, ಬಿಜೆಪಿಯ ಆಪರೇಷನ್ ಕಮಲಕ್ಕೆ ಹೆದರಿ ಸಭೆ ನಡೆಸುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಶ್ರೀರಾಮುಲುಗೆ
ಬೆಂಬಲ
ಏಕೆ?:
ಬಿಜೆಪಿ
ಹಾಗೂ
ಕಾಂಗ್ರೆಸ್
ಪಕ್ಷವನ್ನು
ಸೋಲಿಸಲು
ಪಕ್ಷೇತರ
ಅಭ್ಯರ್ಥಿ
ಶ್ರೀರಾಮುಲುರನ್ನು
ವ್ಯಕ್ತಿಗತವಾಗಿ
ಬೆಂಬಲಿಸಬೇಕಾದ
ಪ್ರಸಂಗ
ಒದಗಿಬಂದಿತು.
ಶ್ರೀರಾಮುಲುರನ್ನು
ಜೆಡಿಎಸ್‌ಗೆ
ಸೇರ್ಪಡೆಗೊಳಿಸುವ
ಸಂಬಂಧ
ಯಾವುದೇ
ಚರ್ಚೆ
ನಡೆಸಿಲ್ಲ.
ನಿರ್ಧಾರ
ಅವರಿಗೆ
ಬಿಟ್ಟಿದ್ದು
ಎಂದು
ಎಚ್ಡಿಕೆ
ಹೇಳಿದರು.
ಅಸೆಂಬ್ಲಿಗೆ
ಕುಮಾರಣ್ಣ?:
ಡಿವಿ
ಸದಾನಂದ
ಗೌಡರ
ಸರ್ಕಾರದಲ್ಲಿ
ಅಸ್ಥಿರತೆ
ತಾಂಡವವಾಡುತ್ತಿದೆ.
ಯಾವುದೇ
ಸಂದರ್ಭದಲ್ಲಿ
ಸರ್ಕಾರ
ತಾನಾಗೇ
ಕೆಳಗೆ
ಬೀಳಲಿದೆ.
ವಿಧಾನಸಭೆಗೆ
ಚುನಾವಣೆ
ಎದುರಾದರೆ
ನಾನು
ಸ್ಪರ್ಧಿಸಲು
ಸಿದ್ದನಿದ್ದೇನೆ
ಎಂದು
ಕುಮಾರಸ್ವಾಮಿ
ಅವರು
ಪ್ರಕಟಿಸಿ
ಎಲ್ಲರ
ಹುಬ್ಬೇರುವಂತೆ
ಮಾಡಿದರು.












Click it and Unblock the Notifications