ಜನಾ ರೆಡ್ಡಿ ಜೈಲಿನಲ್ಲಿ; ಬಳ್ಳಾರಿ ಜನ ನೆಮ್ಮದಿಯ ಮಡಿಲಲ್ಲಿ

ಬಳ್ಳಾರಿ,

ನ.11:
ಬಳ್ಳಾರಿಯ
(ಅಕ್ರಮ)
ಗಣಿವೀರ
ಜನಾರ್ದನ
ರೆಡ್ಡಿ
ಪ್ರಸ್ತುತ
ಚಂಚಲಗೂಡ
ಜೈಲಿನಲ್ಲಿ
ಕೈದಿ
ನಂ.
697
ಆಗಿ
ವಿಶ್ರಮಿಸಿಕೊಳ್ಳುತ್ತಿರುವುದ
ಎಲ್ಲರಿಗೂ
ತಿಳಿದ
ವಿಷಯವೇ.
ಆದರೆ
ಅವರ
ಬ್ಯಾಂಕ್
ಖಾತೆ
ಸೇರಿದಂತೆ
ಇತರೆ
ಖಾತೆಗಳನ್ನು
ಸಿಬಿಐ
ಮುಟ್ಟುಗೋಲು
ಹಾಕಿಕೊಂಡ
ನಂತರ
ಅವರ
ಈಗಿನ
ಲೆಕ್ಕ,
ಜಮಾ
ಹೇಗಿದೆ
ಎಂಬ
ಕುತೂಹಲ
ತಣಿಯಲು
ಮುಂದೆ
ಓದಿ...

id="toptextpromo">

ಅವರ

ಸೋದರರೂ
ಸೇರಿದಂತೆ
ಆಪ್ತ
ಕುಟುಂಬ
ವರ್ಗದವರು
ಶೋಕತಪ್ತರಾಗಿದ್ದಾರೆ.
ಇನ್ನು
ತಿಂಗಳಿಗೆ
50
ಸಾವಿರ
ರು.
ಪಡೆಯುತ್ತಿದ್ದ
ಮನೆಯ
ಅಡುಗೆಯವ
ಎಲ್ಲಿಗೋದ
ಎಂಬುದರ
ಬಗ್ಗೆ
ನಿಖರ
ಮಾಹಿತಿಯಿಲ್ಲ.
ರೆಡ್ಡಿ
ಹೆಂಡ್ತಿ,
ಮಕ್ಕಳು
ವಿವಾಹಭೋಜನಂಬು
ಇಲ್ಲದೆ
ಸಪ್ಪೆ
ಸಪ್ಪೆ
ಊಟಕ್ಕೆ
ಒಗ್ಗಿಕೊಳ್ಳುತ್ತಿದ್ದಾರೆ.
ರೆಡ್ಡಿ
ನಿವಾಸ
'ಕುಠೀರ'ವೀಗ
ಶೋಕ
ವನವಾಗಿದೆ.
'ಬೆಂಗಳೂರು
ಮಿರರ್'
ಪತ್ರಿಕೆಯ
ಹಿರಿಯ
ವರದಿಗಾರ
ನಿರಂಜನ
ಕಗ್ಗೆರೆ
ಇದರ
ಬಗ್ಗೆ
ಸವಿಸ್ತಾರ
ಮಾಹಿತಿ
ನೀಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಕಳೆದ

ಎರಡು
ತಿಂಗಳಿಂದ
ರೆಡ್ಡಿ
ಮನೆಯ
ಮೇಲೆ
ಹೆಲಿಕಾಪ್ಟರುಗಳು
ಹಾರಾಡಿಲ್ಲ.
ಕಿವಿಗಡಕಿಚ್ಚುವ
ಸದ್ದು
ಇಲ್ಲ.
ಕುಠೀರದೊಳಗೆ
ಕುದಿಮೌನವಿದ್ದರೆ
ಹೊರಗೆ
ಪ್ರಶಾಂತ
ವಾತಾವರಣ.
ಅಷ್ಟರಮಟ್ಟಿಗೆ
ಹಾವಭಾವಿ
ಬಡಾವಣೆಯ
ಜನ
ಶಾಂತಿಯಿಂದ
ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+