ಭಾರತ ಪರಿವರ್ತನೆಗೆ ಬಿಜೆಪಿ ಸ್ನೇಹಿತರ ಕರೆ

ಬೆಂಗಳೂರು,

ನ.
3
:
ಭಾರತದ
ಹೆಸರಾಂತ
ಅರ್ಥಶಾಸ್ತ್ರಜ್ಞ
ಡಾ.
ಅತಾನು
ಡೇ
ಅವರೊಂದಿಗೆ
ಸಂವಾದ
ಕಾರ್ಯಕ್ರಮ
ಬೆಂಗಳೂರಿನಲ್ಲಿ
ನಡೆಯಲಿದೆ.
ವಿಷಯ
:
Transforming
India.
ಫ್ರೆಂಡ್ಸ್
ಆಫ್
ಬಿಜೆಪಿ
ಮತ್ತು
ಸೆಂಟರ್
ಫಾರ್
ಎಜುಕೇಷನಲ್
ಅಂಡ್
ಸೋಷಿಯಲ್
ರಿಸರ್ಚ್
(CESS)
ಜಂಟಿಯಾಗಿ
ಕಾರ್ಯಕ್ರಮ
ಏರ್ಪಡಿಸಿವೆ.

id="toptextpromo">

ಕಾರ್ಯಕ್ರಮದ

ಅಧ್ಯಕ್ಷತೆ
ಪ್ರೊ.
ಪಿ
ವಿ
ಕೃಷ್ಣಭಟ್,
ಸದಸ್ಯರು,
ವಿಧಾನ
ಪರಿಷತ್
ಕರ್ನಾಟಕ.
ಕಾರ್ಯಕ್ರಮದ
ಉದ್ಘಾಟನೆ
ಬೆಂಗಳೂರು
ವಿವಿ
ಮಾಜಿ
ಉಪಕುಲಪತಿ,
ಹೆಸರಾಂತ
ಮನಶ್ಶಾಸ್ತ್ರಜ್ಞ
ಡಾ
ಎಂ.
ಎಸ್
ತಿಮ್ಮಪ್ಪ.
ದಿನಾಂಕ
ನವೆಂಬರ್
5
ಶನಿವಾರ.
ಸ್ಥಳ.
ಯವನಿಕ
ಸಭಾಂಗಣ,
ಯೂತ್
ಸೆಂಟರ್.
ನೃಪತುಂಗ
ರಸ್ತೆ,
ಬೆಂಗಳೂರು.
ಕಾರ್ಯಕ್ರಮ
ನಿರ್ವಹಣೆ
ಅಮಿತ್
ಮಾಳವೀಯ.
ಮುಕ್ತ
ಪ್ರವೇಶ.

id='are-slot-1'
class='oiad
oi-axt
oiadv'>
id='top-searched-articles'>

ಫ್ರೆಂಡ್ಸ್

ಆಫ್
ಬಿಜೆಪಿ
ಅತಾನು
ಡೇ
ಅವರ
ಸಂವಾದ
ಕಾರ್ಯಕ್ರಮವನ್ನು
ಇತರ
ಎರಡು
ಕಡೆ
ಏರ್ಪಡಿಸಿದೆ.
ಗುರುವಾರ
3
ರಂದು
ಸಂಜೆ
5.30ಕ್ಕೆ
ನ್ಯಾಷನಲ್
ಲಾ
ಸ್ಕೂಲ್,
National
Law
School
ನಾಗರಭಾವಿ.
ಶುಕ್ರವಾರ
4
ರಂದು
ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಸೈನ್ಸ್.
Choksi
Hall,
IISc.
ಸಂಜೆ
5.30.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+