ಯಡಿಯೂರಪ್ಪಗೆ ಇಂದಾದರೂ ಸಿಗುವುದೇ ಜಾಮೀನು?
ಬೆಂಗಳೂರು,
ನ. 2 : ಡಿನೋಟಿಫಿಕೇಷನ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜಾಮೀನು ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್ ನಲ್ಲಿ ಅ.2ರಂದು ಮಂಗಳವಾರ ನಡೆಯಲಿದೆ. id="toptextpromo">ವಿಚಾರಣೆ
ಈಗಾಗಲೆ ಆರಂಭವಾಗಿದ್ದು, ಈಗಲಾದರೂ ಜಾಮೀನು ಸಿಗುವುದೆಂಬ ನಿರೀಕ್ಷೆಯಲ್ಲಿ, ನ್ಯಾಯಾಂಗ ಬಂಧನದಲ್ಲಿರುವ ಯಡಿಯೂರಪ್ಪ ಕಾಯುತ್ತಿದ್ದಾರೆ. ಅವರನ್ನು ಅ.15ರಂದು ಬಂಧಿಸಲಾಗಿದ್ದು ಪರಪ್ಪನ ಅಗ್ರಹಾರದ ಬಂದೀಖಾನೆಯಲ್ಲಿ ಇಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ವಕೀಲ
ಸಿರಾಜಿನ್ ಬಾಷಾ ಅವರು ಸಲ್ಲಿಸಿದ ಖಾಸಗಿ ದೂರಿನನ್ವಯ ಲೋಕಾಯುಕ್ತ ಪೊಲೀಸ್ ಯಡಿಯೂರಪ್ಪ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಸಿರಾಜಿನ್ ಬಾಷಾ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಯಡಿಯೂರಪ್ಪ ವಿರುದ್ಧ ಕೇಸ್ ದಾಖಲಿಸಿದ್ದಾರೆಂದು ಅವರ ಮೇಲೆಯೂ ಮೊಕದ್ದಮೆ ದಾಖಲಾಗಿದೆ.











Click it and Unblock the Notifications