ಇಷ್ಟಕ್ಕೂ ಯಡಿಯೂರಪ್ಪ ಬಂಧನದ ಬಗ್ಗೆ 'ಅನಂತ' ಮೌನ ಏಕೆಂದರೆ

ಆದ್ದರಿಂದ ಕರ್ನಾಟಕದಲ್ಲೇನಾಗುತ್ತಿದೆ ಎಂಬುದರ ಗೊಡವೆ ಅವರಿಗೆ ಬೇಡವಂತೆ. ಮೊದಲು ರಥ ಯಾತ್ರೆ, ನಂತರ ಜೈಲು ಯಾತ್ರೆ ಎಂಬ ಸರಳ ಸಿದ್ಧಾಂತ ಅವರದಾಗಿದೆಯಂತೆ. ಅದಕ್ಕಿಂತ ಹೆಚ್ಚಿಗೆ ಯಡಿಯೂರಪ್ಪ ಬಂಧನದ ಬಗ್ಗೆ ಅಡ್ವಾಣಿ ಅವರೇ 'ಚುಪ್ ಹೊ' ಎಂದು ಅನಂತಿಯನ್ನು ಗದರಿಕೊಂಡಿದ್ದಾರೆ.
ಜತೆಗೆ ಸ್ವತಃ ಅವರೂ ಯಾವುದೇ ಹೇಳಿಕೆ ನೀಡದೆ ಸುಮ್ಮಗಿದ್ದಾರೆ. ಅಷ್ಟೇ ಅಲ್ಲ, 'ಯಡಿಯೂರಪ್ನ ಜತೆ ಸೇರಬೇಡ' ಎಂದು ಸ್ವತಃ ಅಡ್ವಾಣಿ ಅವರೇ ಅನಂತಿಗೆ ಹೇಳಿ ಯಾವುದೋ ಕಾಲವಾಗಿದೆ.
ಆದ್ದರಿಂದ ಮನೆಯಜಮಾನ ಗದರಿಕೊಂಡಿರುವಾಗ ನನ್ನದೇನು ತಲೆಹರಟೆ ಎಂದು 'ಹಕ್ಕ' ಜೈಲು ಹಕ್ಕಿಯಾಗಿರುವ ಬಗ್ಗೆ 'ಬುಕ್ಕ' ಈ ಪರಿ ಕಾಷ್ಠ ಮೌನಕ್ಕೆ ಶರಣಾಗಿದ್ದಾರಂತೆ.












Click it and Unblock the Notifications