ಕುಮಾರಸ್ವಾಮಿ U ಟರ್ನ್ ಹೊಡೆದಿದ್ದೇಕೆ?: ಜನಾರ್ದನ ಪೂಜಾರಿ

ಎಚ್ಡಿಕೆ ದಂಪತಿಯೂ ಜೈಲುಪಾಲು?: ಈ ಮಧ್ಯೆ, ಎಚ್ಡಿಕೆಗೆ ಸಣ್ಣಗೆ ನಡುಕ ಶುರುವಾಗಿದೆ. ಇಂದಲ್ಲ ನಾಳೆ ತಮಗೂ ಅದೇ ಗತಿ ಬರಬಹುದು ಎಂಬ ದೂರಾಲೋಚನೆಯೇ ಎಚ್.ಡಿ. ಕುಮಾರಸ್ವಾಮಿ 'ಯು"ಟರ್ನ್ ಗೆ ಕಾರಣ ಎನ್ನಬಹುದು.
ಜಂತಕಲ್ ಕಂಪನಿ ಗುತ್ತಿಗೆಯನ್ನು ಎಚ್ಡಿಕೆ ಕಾನೂನುಬಾಹಿರವಾಗಿ ನವೀಕರಣ ಮಾಡಿದ್ದಾರೆ. ಅವರ ಪತ್ನಿ ಅನಿತಾ ವಿಶ್ವಭಾರತಿ ಸಂಘದಿಂದ ಅಕ್ರಮ ನಿವೇಶನ ಪಡೆದಿದ್ದಾರೆ ಎಂದು ವಿನೋದ್ ಕುಮಾರ್ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕೋರ್ಟ್ ಇಂದು ಜಾಮೀನು ಅರ್ಜಿ ಕುರಿತು ತೀರ್ಪು ನೀಡಲಿದೆ.
ಒಂದು ವೇಳೆ, ಜಾಮೀನು ಸಿಗದಿದ್ದರೆ ಎಚ್ಡಿಕೆ ದಂಪತಿ ಇಂದೇ ಜೈಲುಪಾಲಾಗಬಹುದು. ಜಂತಕಲ್ ಕಂಪನಿಯ ಎಂಡಿ ವಿನೋದ್ ಗೋಯಲ್ ಸಹ ಅವರಿಗೆ ಸಾಥ್ ನೀಡಬಹುದು.












Click it and Unblock the Notifications