ಮಧ್ಯರಾತ್ರಿ ವಾಂತಿ ಕಾರಿಕೊಂಡು ಜಯದೇವ ಆಸ್ಪತ್ರೆ ಸೇರಿಕೊಂಡ ಯಡಿಯೂರಪ್ಪ
ಬೆಂಗಳೂರು,
ಅ.16: ಬಹುತೇಕ ಎಲ್ಲ ವಿಐಪಿ ಜೈಲುವಾಸಿಗಳು ಮಾಡಿದ್ದನ್ನೇ ಶನಿವಾರ ಜೈಲುಪಾಲಾದ ನಾಡಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಮಾಡಿದ್ದಾರೆ. 'ಅಯ್ಯೋ ಅಮ್ಮಾ... ಎದೆನೋವು. ಬೆನ್ನು ನೋವು' ಎನ್ನುತ್ತಾ ವಿಐಪಿ ಕೈದಿ ಯಡ್ಡಿ, ಮಧ್ಯರಾತ್ರಿ 1 ಗಂಟೆಯಲ್ಲಿ ಎರಡು ಬಾರಿ ವಾಂತಿ ಮಾಡಿಕೊಂಡಿದ್ದಾರೆ. id="toptextpromo">ಸರಿ.
ಯಡಿಯೂರಪ್ಪ ವಾಂತಿ ಮಾಡಿಕೊಳ್ಳುತ್ತಿದ್ದಂತೆ ಹುಳ್ಳುಳ್ಳಗೆ ನಕ್ಕ ಅವರಪರಮಾಪ್ತರು. ತಡ ಏಕೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಡಾಕ್ಟರಿಗೆ ತೋರಿಸಿ ಎಂದು ಸಾವಕಾಶವಾಗಿ ಹೇಳಿದ್ದಾರೆ. ಯಾವುದೇ ಭಾವೋದ್ವೇಗಕ್ಕೆ ಒಳಗಾಗದ ಯಡಿಯೂರಪ್ಪ ಸಹ ಹೌದು, ನನಗೆ ಈ ಮನೆ ಸರಿಬರುತ್ತಿಲ್ಲ. ಆಸ್ಪತ್ರೆಯಲ್ಲೇ ಇರುತ್ತೇನೆ ಎಂದು ಒದೆ ತಿಂದವರಂತೆ ಅಲವತ್ತುಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆಗ
ವಿಚಾರಾಧೀನ ಕೈದಿ ನಂ. 10462 ಯಡಿಯೂರಪ್ಪ ಅವರನ್ನು ಹೈ ಬಿಪಿಯೂ ಅಮರಿಕೊಂಡಿದೆ. ಸರಿ ತಡಮಾಡದೆ ಜೈಲು ಸಿಬ್ಬಂದಿ ಅವರನ್ನು ಸರಕಾರದ ವಿಶೇಷ ಆಂಬುಲೆನ್ಸ್ ನಲ್ಲಿ ಸೀದಾ ಜಯದೇವ ಆಸ್ಪತ್ರೆಗೆ ಬಿಟ್ಟು ಬಂದು ನಿಟ್ಟುಸಿರು ಬಿಟ್ಟಿದ್ದಾರೆ.











Click it and Unblock the Notifications