ಗಣಿಗಾರಿಕೆ ವರದಿ: ಸ್ಪಷ್ಟನೆ ಕೋರಲು ಸರಕಾರಕ್ಕೆ ಅವಕಾಶವೇ ಇಲ್ಲ!

ಲೋಕಾಯುಕ್ತ ಸಂಸ್ತೆಯ ಮೂಲಗಳ ಪ್ರಕಾರ ಈ ರೀತಿ ಸ್ಪಷ್ಟನೆ ಕೋರಲು ಅವಕಾಶ ಇಲ್ಲ. ಸರಕಾರಕ್ಕೆ ಎರಡೇ ಅವಕಾಶಗಳು ಇರುವುದು; ಒಂದು, ವರದಿಯನ್ನು ಒಪ್ಪಿಕೊಳ್ಳುವುದು ಇಲ್ಲವೇ ವರದಿಯನ್ನು ನೇರವಾಗಿ ತಿರಸ್ಕರಿಸುವುದು.
ಆ
ದರೆ ಈ ಎರಡನ್ನೂ ಬಿಟ್ಟು ಅಕ್ರಮ ಗಣಿವೀರರನ್ನು ರಕ್ಷಿಸಲು ಮತ್ತೊಂದು ಮಾರ್ಗ ಕಂಡುಕೊಂಡು ವರದಿಯಲ್ಲಿನ ತಾಂತ್ರಿಕ ಅಂಶಗಳನ್ನು ಬೊಟ್ಟು ಮಾಡಿ ಆಕ್ಷೇಪಣೆಯ ಧಾಟಿಯಲ್ಲಿ ಸ್ಪಷ್ಟನೆ ಕೋರಲು ಅವಕಾಶವಿಲ್ಲ. ಅದು ಸರ್ವತಾ ಸಾಧುವೂ ಅಲ್ಲ ಎನ್ನಲಾಗಿದೆ.











Click it and Unblock the Notifications