ಅಡ್ವಾಣಿ ಯಾತ್ರೆಗೆ ವಿಡಿಯೋ ರೂಟ್ ಮ್ಯಾಪ್

ರಥ ಯಾತ್ರೆ ಮೂಲಕ ಭ್ರಷ್ಟಾಚಾರ ವಿರುದ್ಧ ಜನಜಾಗೃತಿ ಮೂಡಿಸಿ, ಕಪ್ಪುಹಣವನ್ನು ಭಾರತಕ್ಕೆ ವಾಪಾಸ್ ತರುವ ಬಗ್ಗೆ ಬಿಜೆಪಿ ಮಾತಾಡುತ್ತಿದೆ. 38 ದಿನಗಳ ಈ ಯಾತ್ರೆ ದೇಶದ ಉದ್ದಗಲಕ್ಕೂ ಸಂಚರಿಸುತ್ತಿದೆ. ರಥಯಾತ್ರೆಯ ಮಾರ್ಗಸೂಚಿ ಮ್ಯಾಪ್ ವಿವರ ನೋಡಿ
ಎಲ್ ಕೆ ಅಡ್ವಾಣಿ ಅವರಿಗೆ ನಿಧಾನವಾಗಿ ಬಿಜೆಪಿಯ ಎಲ್ಲಾ ನಾಯಕರಿಂದ ಬೆಂಬಲ ದೊರೆಯುತ್ತಿದೆ.ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಮುರಳಿ ಮನೋಹರ್ ಜೋಶಿ ಹಾಗೂ ಉಮಾ ಭಾರತಿ ಅವರು ಸಾಥ್ ನೀಡುತ್ತಿದ್ದಾರೆ.
ನಾನು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಅಡ್ವಾಣಿ ಅವರು ನಿರಾಕರಿಸಿದರೂ ಈ ಯಾತ್ರೆಯ ಮೂಲ ಉದ್ದೇಶ ಭ್ರಷ್ಟಾಚಾರದ ವಿರುದ್ಧ ಮಾತ್ರ ಹೋರಾಟ ಮಾತ್ರ ಹಾಗೂ ಪ್ರಧಾನಿ ಹುದ್ದೆಯ ಬಗ್ಗೆ ಪಕ್ಷದ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ.












Click it and Unblock the Notifications