ಅಮೃತಸರದಲ್ಲಿ ವಿಮಾನದ ಟೈರ್ ಪಂಕ್ಚರ್: ರಾಜ್ಯದ 6 ಶಾಸಕರು ಪಾರು

ಅಮೃತಸರ,

ಅ.13:
ಅಧ್ಯಯನ
ಪ್ರವಾಸಕ್ಕೆಂದು
ತೆರಳಿದ್ದ
ಕರ್ನಾಟಕದ
6
ಶಾಸಕರು
ಗುರುವಾರ
ಬೆಳಗ್ಗೆ
ಪಂಜಾಬಿನ
ಅಮೃತಸರದಲ್ಲಿ
10
ಗಂಟೆ
ವೇಳೆಯಲ್ಲಿ
ಸಂಭವಿಸಿದ
ವಿಮಾನ
ಆಕಸ್ಮಿಕದಲ್ಲಿ
ಪ್ರಾಣಾಪಾಯದಿಂದ
ಪಾರಾಗಿದದ್ದಾರೆ.

id="toptextpromo">

ಇಲ್ಲಿನ

ವಿಮಾನ
ನಿಲ್ದಾಣದಲ್ಲಿ
ಜೆಟ್
ಏರ್
ವೇಸ್
ಗೆ
ಸೇರಿದ
ವಿಮಾನದ
ಟೈರುಗಳು
ಟೇಕಾಫ್
ವೇಳೆ
ಪಂಕ್ಚರ್
ಆಯಿತು.
ಆದರೆ
ಹೆಚ್ಚಿನ
ಅನಾಹುತವಾಗಲಿಲ್ಲ
ಎಂದು
ಮೂಲಗಳು
ತಿಳಿಸಿವೆ.

id='are-slot-1'
class='oiad
oi-axt
oiadv'>
id='top-searched-articles'>

ಅಂದಾಜು

ಸಮಿತಿಯ
ಸದಸ್ಯರಾದ
ವಿಜಯಕುಮಾರ್,
ತಿಪಟೂರು
ಶಾಸಕ
ನಾಗೇಶ್,
ದೊಡ್ಡನಗೌಡ,
ವೀರಭದ್ರಪ್ಪ,
ಮಹದೇವ
ಪ್ರಸಾದ್,
ಅಮರೇಗೌಡ
ಬಯ್ಯಾಪುರ
ಸೇರಿದಂತೆ
ಒಟ್ಟು
ಆರು
ಶಾಸಕರು
ವಿಮಾನದಲ್ಲಿ
ಪ್ರಯಾಣಿಸುತ್ತಿದ್ದರು.
ಇವರೆಲ್ಲ
ಉತ್ತರ
ಭಾರತ
ಅಧ್ಯಯನ
ಪ್ರವಾಸಕ್ಕೆಂದು
ದೆಹಲಿಗೆ
ತೆರಳುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+