ಭೀಕರ ಅಪಘಾತದಲ್ಲಿ ಯಾದಗಿರಿಯ 7 ಜನರ ಸಾವು
ಯಾದಗಿರಿ,
ಅ. 10 : ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಲ್ ಬಳಿ ಅ.10ರಂದು ಸೋಮವಾರ ಬೆಳಗಿನ ಜಾವ ಬಸ್ ಮತ್ತು ಟಾಟಾ ಸುಮೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಕರ್ನಾಟಕದ ಯಾದಗಿರಿಯ 7 ಜನ ಸ್ಥಳದಲ್ಲೇ ಅಸುನೀಗಿದ್ದಾರೆ. id="toptextpromo">ಟಾಟಾ
ಸುಮೋದಲ್ಲಿ ಒಟ್ಟು 11 ಜನರಿದ್ದರು. ಎಲ್ಲರೂ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನವರಾಗಿದ್ದು ತಿರುಪತಿಗೆ ಪ್ರಯಾಣ ಬೆಳೆಸುತ್ತಿದ್ದರು. ಅಪಘಾತ ಬೆಳಗಿನ ಜಾವ 5.30ರ ಸುಮಾರಿಗೆ ಜರುಗಿದೆ. ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಸತ್ತವರು
:
ಡ್ರೈವರ್
ರಾಮಮೂರ್ತಿ(32),
ಹನುಮೇಶ್(45),
ಅಶೋಕ್(30),
ಜಯಶ್ರೀ(35),
ಅಮರಮ್ಮ(70),
ಮಹದೇವಮ್ಮ(48)
ಮತ್ತು
ಮಲ್ಲಯ್ಯ(58).
ಗಾಯಗೊಂಡವರು
:
ಮಹೇಶ್,
ಗಿರಿಜಮ್ಮ,
ನರಸಮ್ಮ
ಮತ್ತು
ದಿನೇಶ್.












Click it and Unblock the Notifications