ಡಿಕೆಶಿ ಹೇಳಿದ್ದೇನು ಪ್ರಸಾದ್ ರೆಡ್ಡಿ ಮಾಡಿದ್ದೇನು?

Prasad Reddy fraud
ಬೆಂಗಳೂರು, ಅ.7: ಸೊಸೈಟಿಯು ಈ ಲೇಔಟ್ ಅಭಿವೃದ್ಧಿಗಾಗಿ ಬೆಂಗಳೂರು ಜಿಲ್ಲಾ ಸೆಂಟ್ರಲ್ ಕೋ-ಅಪರೇಟಿವ್ ಬ್ಯಾಂಕಿನಿಂದ 14.80 ಕೋಟಿ ರೂಪಾಯಿ ಸಾಲ ಪಡೆದುಕೊಂಡಿತ್ತು.

ಬ್ಯಾಂಕ್ ಸಾಲ ಪಡೆಯಲು ಈ ಜಾಗವನ್ನು ಕರ್ನಾಟಕ ಕೋ ಅಪರೇಟಿವ್ ಸೊಸೈಟಿ ಕಾಯ್ದೆ ಉಲ್ಲಂಘಿಸಿ ಸೆಕ್ಯೂರಿಟಿಯಾಗಿ ಇಡಲಾಗಿತ್ತು ಎಂಬುದು ದಾಖಲೆಗಳಿಂದ ಸ್ಪಷ್ಟಗೊಂಡಿದೆ.

ಈ ಬಗ್ಗೆ ಬ್ಯಾಂಕ್ 1996ರ ಫೆ.2ರಂದು ಕೋ-ಅಪರೇಟಿವ್ ಸೊಸೈಟೀಸ್ ಜಂಟಿ ರಿಜಿಸ್ಟಾರ್‌ಗೆ ದೂರು ನೀಡಿತ್ತು.

ಈ ಮಧ್ಯೆ ಕೋ-ಆಪರೇಟಿವ್ ಇಲಾಖೆಯ ಬ್ರೋಕರುಗಳು 2000ರ ಜುಲೈ 21ರಂದು ಬ್ಯಾಂಕ್ ಸಾಲ ತೀರಿಸುವ ವಿಷಯದಲ್ಲಿ ರೆಡ್ಡಿಯೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದರು.

ಬ್ಯಾಂಕ್ ಗೆ ನಾಮ ಹಾಕಿದ: ಆದರೆ ನಂತರವೂ ಸೊಸೈಟಿ ಪುನರಾವರ್ತಿತ ತಪ್ಪು ಮಾಡಿದಾಗ ಬ್ಯಾಂಕ್ ಆ ಜಾಗವನ್ನು ಮುಟ್ಟುಗೋಲು ಹಾಕಲು ಮುಂದಾಗಿತ್ತು.

ಆ ಸಂದರ್ಭದಲ್ಲಿ ನಂತರದಲ್ಲಿ ಚತುರಮತಿಯಾದ ಸದರಿ ಸೊಸೈಟಿಯ ಮಾಲಕ ರೆಡ್ಡಿ ತನ್ನ ಅಕ್ರಮದ ವ್ಯವಹಾರದ ದಾರಿ ತಪ್ಪಿಸುವ ಸಲುವಾಗಿ ಶ್ರೀಶಕ್ತಿ ಪ್ರೋಮೋಟರ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+