ಸಿಬಿಐ ಬಂಧನದಿಂದ ಮುಕ್ತಿ ಪಡೆದು ಜೈಲು ಸೇರಿಕೊಂಡ ರೆಡ್ಡಿ

ಎರಡು ದಿನಗಳ ಕಾಲ ಶ್ರೀನಿವಾಸ ರೆಡ್ಡಿಯನ್ನು ಬಳ್ಳಾರಿಗೆ ಕರೆದೊಯ್ದಿದ್ದ ಸಿಬಿಐ ಭಾನುವಾರ ರಾತ್ರಿ ಹೈದರಾಬಾದಿಗೆ ವಾಪಸ್ ಕರೆತಂದಿತ್ತು. ಇನ್ನು ಜನಾ ರೆಡ್ಡಿಯನ್ನು ಹೈದರಾಬಾದಿನ ಕೋಠಿ ಪ್ರದೇಶದಲ್ಲಿರುವ ಕಚೇರಿಯಲ್ಲೇ ವಿಚಾರಣೆಗೆ ಗುರಿಪಡಿಸಿತ್ತು. ಸೆ. 5ರಿಂದ ಚಂಚಲಗೂಡ ಜೈಲಿನಲ್ಲಿದ್ದ ಇಬ್ಬರನ್ನೂ ಕಳೆದ ವಾರ (ಸೆ.13) ಸಿಬಿಐ ವಶಕ್ಕೆ ನೀಡಲಾಗಿತ್ತು.











Click it and Unblock the Notifications