ರೈಲು ದುರಂತ: ಕ್ಯಾನ್ಸಲ್ ಆದ ಟ್ರೈನ್ ಗಳ ಪಟ್ಟಿ

ಈ ದುರಂತಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಚಾಲಕನ ಅಜಾಗರೂಕತೆ ಇರಬಹುದು ಎಂದು ಚೆನ್ನೈ ವಿಭಾಗದ ಮುಖ್ಯಸ್ಥ ಜಾನ್ ಥಾಮಸ್ ಅಭಿಪ್ರಾಯಪಟ್ಟಿದ್ದಾರೆ.
ಮೃತರ ಕುಟುಂಬ ವರ್ಗಕ್ಕೆ 5 ಲಕ್ಷ ರೂ ಹಾಗೂ ಗಾಯಗೊಂಡವರಿಗೆ 1 ಲಕ್ಷ ರೂ ಪರಿಹಾರ ಧನವನ್ನು ಘೋಷಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ದಿನೇಶ್ ತ್ರಿವೇದಿ ಹೇಳಿದ್ದಾರೆ.
ತುರ್ತು ಸೇವಾ ಸಹಾಯವಾಣಿಗಳನ್ನು ಬಳಸಿಕೊಳ್ಳಬಹುದಾಗಿದೆ
044 – 25355793
044 - 25353938
044 - 25352639
044 – 25352629
044 - 25357398
044 - 25347771
ಕ್ಯಾನ್ಸಲ್ ಆದ ಟ್ರೈನ್ ಗಳು:
* ಚೆನ್ನೈ ಸೆಂಟ್ರಲ್-ಬೆಂಗಳೂರು ಮೇಲ್
* ಚೆನ್ನೈ ಸೆಂಟ್ರಲ್-ಈರೋಡ್ ಎರಕೋಡ್ ಎಕ್ಸ್ ಪ್ರೆಸ್
* ಚೆನ್ನೈ ಸೆಂಟ್ರಲ್- ಕೊವೈ ಎಕ್ಸ್ ಪ್ರೆಸ್
* ಚೆನ್ನೈ-ಬೆಂಗಳೂರು ಬೃಂದಾವನ ಎಕ್ಸ್ ಪ್ರೆಸ್
* ಚನ್ನೈ ಕೊಮಮತ್ತೂರು ಡುರೊಂಟೋ ಎಕ್ಸ್ ಪ್ರೆಸ್
* ಅರಕೋಣಂ-ಜೋಳಾರ್ ಪಟ್ಟೈ ರೈಲು
ವಿಳಂಬ, ಮಾರ್ಗ ಬದಲಾವಣೆ:
* ಚೆನ್ನೈ ಸೆಂಟ್ರಲ್ ಮಂಗಳೂರು ವೆಸ್ಟ್ ಕೋಸ್ಟ್ ಎಕ್ಸ್ ಪ್ರೆಸ್
* ಚೆನ್ನೈ ಸೆಂಟ್ರಲ್ ಅಹ್ಮದಾಬಾದ್ ನವ್ ಜೀವನ್ ಎಕ್ಸ್ ಪ್ರೆಸ್
* ಚೆನ್ನೈ- ತಿರುವನಂತಪುರಂ
* ಚೆನ್ನೈ -ಬೆಂಗಳೂರು ಶತಾಬ್ದಿ ಎಕ್ಸ್ ಪ್ರೆಸ್
* ಚೆನ್ನೈ -ಬೆಂಗಳೂರು ಲಾಲ್ ಬಾಗ್ ಎಕ್ಸ್ ಪ್ರೆಸ್
* ಚೆನ್ನೈ ಮಂಗಳೂರು ಎಕ್ಸ್ ಪ್ರೆಸ್
* ಚೆನ್ನೈ -ಕೊಯಮತ್ತೂರು ಇಂಟರ್ ಸಿಟಿ
ಒಂಭತ್ತು ರೈಲುಗಳು ಚೆನ್ನೈ ಸೆಂಟ್ರಲ್ ಸ್ಟೇಷನ್ ನಿಂದ ತಡವಾಗಿ ಹೊರಟು ವಿಲ್ಲುಪುರಂ ಜಂಕ್ಷನ್ ಮೂಲಕ ಮಾರ್ಗ ಬದಲಿಸಿಕೊಂಡು ನಿಗದಿತ ಸ್ಥಳಕ್ಕೆ ತಲುಪಲಿದೆ ಎಂದು ದಕ್ಷಿಣ ರೈಲ್ವೇ ಪ್ರಕಟಿಸಿದೆ.












Click it and Unblock the Notifications