65ನೇ ಸ್ವಾತಂತ್ರ್ಯ: ಪ್ರಧಾನಿ ಭಾಷಣದ ಸಾರಾಂಶ

ಈ ಸಂದರ್ಭದಲ್ಲಿ ಪ್ರಧಾನಿ ಉದುರಿಸಿದ ಕೆಲವು ಅಣಿಮುತ್ತುಗಳು
* ಭ್ರಷ್ಟಾಚಾರ ದೇಶದ ಬೃಹತ್ ಸಮಸ್ಯೆ
* ಸದೃಢ ಲೋಕಯುಕ್ತ ಸ್ಥಾಪಿಸುವ ಅಗತ್ಯ
* ಭ್ರಷ್ಟಾಚಾರದ ವಿರುದ್ಧ ಯಾವುದೇ ಸರಕಾರವು ಮ್ಯಾಜಿಕ್ ದಂಡ ಹೊಂದಿಲ್ಲ.
* ಮುಷ್ಕರ ಮತ್ತು ಉಪವಾಸ ಸತ್ಯಾಗ್ರಹದಿಂದ ಪ್ರಯೋಜನವಿಲ್ಲ.
* ಭ್ರಷ್ಟಾಚಾರ ನಿರ್ಮುಲನೆ ಮಾಡಲು ನ್ಯಾಯವಿತರಣೆ ವ್ಯವಸ್ಥೆ ಸುಧಾರಿಸಬೇಕಿದೆ.
* ಭ್ರಷ್ಟಾಚಾರದ ವಿರುದ್ಧ ಸರಕಾರವು ಸೂಕ್ತ ಕ್ರಮಕೈಗೊಳ್ಳುತ್ತಿದೆ.
* ನಮಗೆ ಎರಡನೇ ಹಸಿರು ಕ್ರಾಂತಿಯ ಅಗತ್ಯವಿದೆ
* ಶೀಘ್ರದಲ್ಲಿ ಆಹಾರ ಭದ್ರತಾ ಶಾಸನವನ್ನು ಹೊರತರಲಿದ್ದೇವೆ
* ದೇಶಕ್ಕೆ ದಾಖಲೆ ಮಟ್ಟದ ಆಹಾರ ಧಾನ್ಯಗಳನ್ನು ಒದಗಿಸುವ ರೈತರಿಗೆ ಅಭಿನಂದನೆ
* ಸಾಮುದಾಯಿಕ ಸಾಮರಸ್ಯ ಸ್ಥಾಪನೆ ಮಾಡಿದ್ದೇವೆ
* ಹನ್ನೆರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಆರೋಗ್ಯಕ್ಕೆ ಒತ್ತು
* ಕೆಲವರು ಮಾಡುವ ಗೊಂದಲಗಳು ದೇಶದ ಪ್ರಗತಿಯ ಹಿನ್ನಡೆಗೆ ಕಾರಣವಾಗಿವೆ.
* ಕೊಳಚೆ ಮುಕ್ತ ಮಾಡಿ ಸ್ಲಂ ನಿವಾಸಿಗಳಿಗೆ ಶುದ್ಧ ಮನೆ ನೀಡುವ ಭರವಸೆ
* ಅಭಿವೃದ್ಧಿ ಮಂತ್ರ ಅಸಮಾನತೆಗೆ ಕಾರಣವಾಗಬಾರದು
* ಭಯೋತ್ಪಾದನೆ, ನಕ್ಸಲಿಸಂ ವಿರುದ್ಧ ಸಮರ್ಪಕ ಕ್ರಮಕೈಗೊಳ್ಳುತ್ತಿದ್ದೇವೆ












Click it and Unblock the Notifications