ಕುಂಬಳಗೋಡಿನಲ್ಲಿ ಆನೆಯ ಆಕ್ರೋಶಕ್ಕೆ ಓರ್ವ ಬಲಿ

ಬೆಂಗಳೂರು,

ಆ.
9
:
ಮೈಸೂರಿನಲ್ಲಿ
ನಡೆದ
ಘಟನೆಯ
ಮಾದರಿಯಲ್ಲೇ
ಬೆಂಗಳೂರು-ಮೈಸೂರು
ರಸ್ತೆಯಲ್ಲಿರುವ
ಕುಂಬಳಗೋಡಿನ
ಕೆಂಚನಪಾಳ್ಯದಲ್ಲಿ
ಓರ್ವನನ್ನು
ಕಾಡಿನಿಂದ
ದಾರಿ
ತಪ್ಪಿ
ಬಂದಿದ್ದ
ಆನೆಯೊಂದು
ಕೊಂದು
ಹಾಕಿದ
ಘಟನೆ
ಮಂಗಳವಾರ
ಜರುಗಿದೆ.

id="toptextpromo">

ಮರಿಯಪ್ಪ

(40)
ಎಂಬುವವರು
ಆನೆಯ
ಆಕ್ರೋಶಕ್ಕೆ
ಬಲಿಯಾದವರು.
ಬೆಳಿಗ್ಗೆ
9
ಗಂಟೆಗೆ
ಬೈಕ್
ಮೇಲೆ
ಕಚೇರಿಗೆ
ಮರಿಯಪ್ಪ
ತೆರಳುತ್ತಿದ್ದಾಗ
ಆನೆ
ದಾಳಿ
ಮಾಡಿ
ಅವರನ್ನು
ಸ್ಥಳದಲ್ಲಿಯೇ
ಕೊಂದು
ಹಾಕಿದೆ.
ಪೊಲೀಸರು
ಈಗ
ಆನೆಯ
ಹುಡುಕಾಟದಲ್ಲಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಜನತೆಯ

ಅಕ್ರೋಶ
:
ಮೈಸೂರಿನಲ್ಲಿ
ಸತ್ತಿದ್ದ
ರೇಣುಕಾಪ್ರಸಾದ್
ಅವರಿಗೆ
ಸರಕಾರ
5
ಲಕ್ಷ
ರು.
ಘೋಷಿಸಿತ್ತು.
ಆದರೆ,
ಮರಿಯಪ್ಪನವರಿಗೆ
ಕೇವಲ
2
ಲಕ್ಷ
ರು.
ಘೋಷಿಸಲಾಗಿದೆ.
ಎರಡು
ಘಟನೆಗಳು
ಒಂದೇ
ರೀತಿಯವಾಗಿದ್ದರೂ
ಏಕೀ
ತಾರತಮ್ಯ
ಎಂದು
ಜನರು
ಆಕ್ರೋಶ
ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+