ತಾಯಿ ಸುಷ್ಮಾ ವರಮಹಾಲಕ್ಷ್ಮಿ ವ್ರತಕ್ಕೆ ಬರ್ತಾರಾ!?

ಬಳ್ಳಾರಿ,

ಆಗಸ್ಟ್
1:
ಲೋಕಾಯುಕ್ತ
'ಗಣಿಗಾರಿಕೆ'ಯಿಂದ
ರೆಡ್ಡಿ
ಸೋದರರ
ಶಾಂತಿ,
ನೆಮ್ಮದಿ
ಸ್ಫೋಟಗೊಂಡಿದೆ.
ಯಜಮಾನ್
ಯಡಿಯೂರಪ್ಪ
ಅವರಂತೇ
ತಾವೂ
ಅಧಿಕಾರ
ಕಳೆದುಕೊಳ್ಳುವುದು
ಬಹುತೇಕ
ನಿಶ್ಚಿತವಾಗಿದೆ.
ಇನ್ನೇನು
ಈಗ್ಲೋ
ಆಗ್ಲೋ
ಅಷ್ಟೆ.

id="toptextpromo">

ಸೋ,

ಅದಿರಿನಿಂದ
ರೀತಿ
ಅಧೀರರಾಗಿರುವ
ಚಿನ್ನದಂತಹ
ಗಣಿ
ಧಣಿಗಳು
ಪ್ರತಿ
ವರ್ಷ
ತಪ್ಪದೆ
ನಡೆಸಿಕೊಡುತ್ತಿರುವ
ವರಮಹಾಲಕ್ಷ್ಮಿ
ವ್ರತಾಚರಣೆಗೆ
ತಾಯಿ
ಸುಷ್ಮಾ
ಸ್ವರಾಜ್
ಅವರೂ
ತಪ್ಪದೆ
ಭಾಗವಹಿಸುತ್ತಿದ್ದರು.
ಅದಕ್ಕಾಗಿ
ಗಣಿ
ಧಣಿಗಳ
ವಿಶೇಷ
ಹೆಲಿಕಾಪ್ಟರಿನಲ್ಲಿ
ಬಂದು
ಹೋಗುತ್ತಿದ್ದರು.
ತವರಿನವರು
ಕೊಡುತ್ತಿದ್ದ
ಬಾಗಿನ
ತಪ್ಪದೆ
ತೆಗೆದುಕೊಂಡು
ಹೋಗುತ್ತಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

ಆಗ

ಅಂದರೆ
ಮಹಾಲಕ್ಷ್ಮಿ
ಕಾಲುಮುರುಕೊಂಡು
ರೆಡ್ಡಿ
ಮನೆಗಳಲ್ಲೇ
ಬಿದ್ದಿದ್ದಳು.
ಆದರೆ
ಪರಿಸ್ಥಿತಿ
ಈಗ
ಹಾಗಿಲ್ಲ.
ಕಾಲುಮುರಿದಂತಾಗಿ
ಮನೆ
ಮಂದಿ
ಹೊಸಿಲು
ದಾಟುವಂತಿಲ್ಲ.
ಪರಿಸ್ಥಿತಿ
ಹೀಗಿರುವಾಗಿ
ತಾಯಿ
ಸುಷ್ಮಾ
ಅವರು
ಬಾರಿಯೂ
ವರಮಹಾಲಕ್ಷ್ಮಿ
ವ್ರತಕ್ಕೆ
ಬಳ್ಳಾರಿಗೆ
ಬರುತ್ತಾರಾ!?
ಎಂಬುದು
16,085
ಕೋಟಿ
ರುಪಾಯಿ
ಮೌಲ್ಯದ
ಪ್ರಶ್ನೆಯಾಗಿದೆ.
ಅಂದಹಾಗೆ,
ಬಾರಿ
ಆಗಸ್ಟ್
12ರಂದು
ವರಮಹಾಲಕ್ಷ್ಮಿ
ಹಬ್ಬ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+