ವರದಿ ಸೋರಿಕೆಗೆ ಕಣ್ಣೀರಿಟ್ಟ ನ್ಯಾ. ಹೆಗ್ಡೆ ರಾಜೀನಾಮೆ ಸಾಧ್ಯತೆ

ಆಗಿರುವ ಅನಾಹುತವನ್ನು ಸರಿಪಡಿಸಿಕೊಳ್ಳಲು ಶುಕ್ರವಾರವೇ ಸರಕಾರಕ್ಕೆ ತಮ್ಮ ವರದಿ ಸಲ್ಲಿಸಲಿದ್ದಾರೆ. ಬಳಿಕ ಸೀದಾ ರಾಜ್ಯಪಾಲ ಭಾರದ್ವಾಜ್ ಅವರನ್ನು ಭೇಟಿ ಮಾಡಿ, ರಾಜೀನಾಮೆ ಸಲ್ಲಿಸುವ ಸಾಧ್ಯತೆಯೂ ಇದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಅಂದಹಾಗೆ, ಕರ್ನಾಟಕದ ಲೋಕಾಯಕ್ತರಾಗಿ ನ್ಯಾ. ಹೆಗ್ಡೆ ಅವರ ಸೇವಾವಧಿ ಮುಂದಿನ ತಿಂಗಳು 2ರಂದು ಕೊನೆಗೊಳ್ಳಲಿದೆ.












Click it and Unblock the Notifications