ಕಸಬ್ ಗೆ ಚಿಕನ್, ಅಫ್ಜಲ್ ಗುರುಗೆ ಮಟನ್

Ajmal Kasab and Afzal Guru
ಮುಂಬೈ, ಜು. 13 : 26/11ರ ಭಯೋತ್ಪಾದನೆಯಿಂದ ಜರ್ಝರಿತವಾದ ಮುಂಬೈ ನಗರ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿರುವಾಗಲೇ ಮತ್ತೊಂದು ಬರಸಿಡಿಲು ಅಪ್ಪಳಿಸಿದೆ.

ಬುಧವಾರ ಸಂಜೆ 3 ಪ್ರದೇಶಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ 17 ಮಂದಿ ಸತ್ತಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ.

ಈ ದೇಶದಲ್ಲಿ ರಕ್ಷಣೆ ಎನ್ನುವುದೇ ಇಲ್ಲ. ನಮ್ಮ ನಾಯಕರು ಶುದ್ಧ ನಾಲಾಯಕ್ ಎಂದು ಜನತೆ ಹಿಡಿ ಶಾಪ ಹಾಕುತ್ತಿರುವುದು ದೇಶದ ಮೂಲೆಮೂಲೆಗಳಿಂದ ಕೇಳಿ ಬರುತ್ತಿವೆ.

"ಕಸಬ್ ಗೆ ಬಿರಿಯಾನಿ ಚಿಕನ್ ಊಟ, ಅಫ್ಜಲ್ ಗುರುವಿಗೆ ಮಟನ್ ಡಿನ್ನರ್ ಕೊಡುವುದರಲ್ಲೇ ನಿಮ್ಮ ಜನ್ಮ ಕಳೆಯುತ್ತಿದೆ, ಥುತ್" ಎಂದು ಭಾರತ ವಾಸಿಗಳು ಯುಪಿಎ ಸರಕಾರಕ್ಕೆ ಉಗಿಯುತ್ತಿದ್ದಾರೆ ಎಂಬ ಸಂದೇಶಗಳ ಮಹಾಪೂರ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ.

ವಿಡಿಯೋ 1 : ಮುಂಬೈ ಮೇಲೆ ಮತ್ತೆ ದಾಳಿ

ವಿಡಿಯೋ 2 : ಮೂರು ಕಡೆ ಸ್ಫೋಟ, ಸಾವು ನೋವು

ವಿಡಿಯೋ 3 : ಸರಕಾರ ಏನು ಮಾಡುತ್ತಿದೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+