ಮಂಗಳೂರಿನಲ್ಲಿ ಅಶ್ವಿನಿ ಅಕ್ಕುಂಜೆಯ ಹೋರ್ಡಿಂಗ್ ಔಟ್

ಮಂಗಳೂರು,

ಜು.
9
:
ಚಿನ್ನದ
ಚಿಗರೆ
ಅಶ್ವಿನಿ
ಅಕ್ಕುಂಜೆ
ಉದ್ದೀಪನ
ಮದ್ದು
ಸೇವನೆ
ಮಾಡಿರುವ
ವಿವಾದದ
ಸುಳಿಗೆ
ಸಿಲುಕುತ್ತಿದ್ದಂತೆಯೇ
ಕಾರ್ಪೊರೇಷನ್
ಬ್ಯಾಂಕ್
ಆಕೆಯನ್ನು
ರಾಯಬಾರಿ
(ಬ್ಯ್ರಾಂಡ್
ಅಂಬಾಸಿಡರ್)
ಜಾಹೀರಾತಿನಿಂದ
ವಿಮುಖಗೊಳಿಸಿದೆ.

id="toptextpromo">

ಮಂಗಳೂರು

ಸಹಿತ
ದೇಶದಾದ್ಯಂತ
ಆಕೆಯ
ಭಾವಚಿತ್ರವಿದ್ದ
ಹೋರ್ಡಿಂಗ್
ಗಳನ್ನು
ತೆಗೆಯಲು
ಸೂಚನೆ
ಕೊಟ್ಟಿದೆ.
ಹಿನ್ನೆಲೆಯಲ್ಲಿ
ಮಂಗಳೂರಲ್ಲಿ
ಅಶ್ವಿನಿ
ಅಕ್ಕುಂಜೆಯವರ
ಹೋರ್ಡಿಂಗ್
ಮಾಯವಾಗಿವೆ.

id='are-slot-1'
class='oiad
oi-axt
oiadv'>
id='top-searched-articles'>

ಶನಿವಾರ

ಆಕೆಯ
ಬಿ
ಸ್ಯಾಂಪಲ್
ಪರೀಕ್ಷೆಯ
ಫಲಿತಾಂಶ
ಹೊರಬೀಳಲಿದ್ದು
ಮುಂದೇನು
ಎನ್ನುವುದು
ಕುತೂಹಲದಾಯಕ.
ಹಳ್ಳಿ
ಹುಡುಗಿಯ
ಸಾಧನೆಗೆ
ದೇಶವೇ
ಅಂದು
ಕೊಂಡಾಡಿತ್ತು.
ಈಗ
ಉಲ್ಟಾಪಲ್ಟ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+