ಬೆತ್ತಲೆ ಪೋಸ್ ಕೊಟ್ಟಾಗ ಇಲ್ಲದ ಭಯ, ಆಮೇಲೆ ಏಕೆ?
ಕುಂದಾಪುರ
ಜೂ 26: ಯುವಕನೊಬ್ಬ ಬಲತ್ಕಾರದಿಂದ ಕಾರಿನಲ್ಲಿ ಕುಳ್ಳಿರಿಸಿ ಅಸಭ್ಯವಾಗಿ ವರ್ತಿಸಿ, ಅಶ್ಲೀಲ ಚಿತ್ರವನ್ನು ಮೊಬೈಲ್ ಮೂಲಕ ಸೆರೆಹಿಡಿದಿದ್ದಾನೆ. ಈಗ ಅದನ್ನು ಎಲ್ಲರಿಗೂ ಹಂಚುತ್ತೇನೆ ಎಂದು ಹೆದರಿಸುತಿದ್ದಾನೆ. ದಯವಿಟ್ಟು ಹೆಲ್ಪ್ ಮಾಡಿ ಎಂದುನೊಂದ ಯುವತಿ ನ್ಯಾಯ ಕೇಳುತ್ತಾ ಕುಂದಾಪುರ ಪೊಲೀಸರ ಮುಂದೆ ಕೂತಿದ್ದಾಳೆ. id="toptextpromo">ಕಬ್ಬಿನಗದ್ದೆ
ನಿವಾಸಿ ಯುವತಿ ಮಾತು ಆಲಿಸಿದ ಪೊಲೀಸರು, ಅಲ್ಲಮ್ಮ ಬೆತ್ತಲೆ ಫೋಸ್ ಕೊಟ್ಟಾಗ ಇಲ್ಲದ ಭಯ, ಆಮೇಲೆ ಏಕೆ ಎಂದು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ಯುವತಿ, ಇಲ್ಲಾ ಸಾರ್ ಅವನು ಬಲವಂತವಾಗಿ ಎಳೆದೊಯ್ದ. ಪ್ರೀತಿ ಮಾಡ್ತೀನಿ, ಮದುವೆ ಆಗ್ತೀನಿ ಅಂದಾ ನಾನು ಎಷ್ಟು ಬೇಡ ಎಂದರೂ ಫೋಟೊ ಕ್ಲಿಕ್ಕಿಸಿಬಿಟ್ಟ ಎಂದಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಯುವತಿ
ನೀಡಿದ ದೂರಿನ ಮೇಲೆ ಕಂಬದಕೋಣೆ ನಿವಾಸಿ ಸುರೇಂದ್ರ ಪೂಜಾರಿ ಎಂಬಾತನನ್ನು ಪೊಲೀಸರು ಹುಡುಕುತ್ತಿದ್ದಾರೆ. ಸುಮಾರು ಐದು ತಿಂಗಳ ಹಿಂದೆ ನಾಯ್ಕನಕಟ್ಟೆ ಬಳಿ ಓಮ್ನಿ ಕಾರಿನಲ್ಲಿ ನಡೆದಿರುವ ಈ ಬಲವಂತದ ಫೋಟೋ ಶೂಟ್ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.











Click it and Unblock the Notifications