ಆಣೆ-ಪ್ರಮಾಣ ಬೇಡ: ಕುದಿಯುವ ಎಣ್ಣೆಯಲ್ಲಿ ಕೈ ಇಡಲಿ
ಬೆಂಗಳೂರು,
ಜೂನ್ 23: ಧರ್ಮಸ್ಥಳದ ಶ್ರೀಕ್ಷೇತ್ರದಲ್ಲಿ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳಿಬ್ಬರೂ ತಮ್ಮ ಸಾಚಾತನದ ಸಾಬೀತಿಗಾಗಿ ಆಣೆ ಅಥವಾ ಪ್ರಮಾಣ ಮಾಡುವುದು ಶ್ರೀ ಮಂಜುನಾಥನನ್ನು ಮುಜುಗುರಕ್ಕೀಡು ಮಾಡುವುದಲ್ಲದೆ ಅಲ್ಲಿನ ಭಕ್ತರಿಗೂ ಮುಂದಿನ ದಿನಗಳಲ್ಲಿ ನಂಬಿಕೆ ಹೊರಟು ಹೋಗುವ ಅಪಾಯವಿದೆ. id="toptextpromo">ಏಕೆಂದರೆ
ಅಧಿಕಾರ ಬಳಸಿಕೊಂಡು ಏನೆಲ್ಲಾ ಮಾಡುವ ಇವರು ಧೈರ್ಯದಿಂದ ಆಣೆ ಮಾಡಿಬಿಡುವರು. ಅಲ್ಲದೇ ಈ ಹಿಂದೆ, ಇದೇ ರೀತಿಯ ಹೇಳಿಕೆಯನ್ನು ನೀಡಿರುವ ಶೋಭಕ್ಕಳೂ ಸೇರಿದಂತೆ ಎಲ್ಲರೂ ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮಾಡುವ ಬದಲಿಗೆ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಕುದಿಯುವ ಎಣ್ಣೆಯಲ್ಲಿ ತಮ್ಮ ತಮ್ಮ ಕೈಯನ್ನು ಇಡಲಿ. id='are-slot-1' class='oiad oi-axt oiadv'> id='top-searched-articles'>ಯಾರು
ಸತ್ಯ ಸಂಧರಿದ್ದಾರೋ, ಪ್ರಾಮಾಣಿಕರಿದ್ದಾರೋ ಅವರನ್ನು ಅವರು ನಂಬಿಕೊಂಡಿರುವ ಆ ಶ್ರೀ ಮಂಜುನಾಥ ಕಾಪಾಡಲಿ. ಸುಳ್ಳರನ್ನು, ಭ್ರಷ್ಟರನ್ನು ಆ ದೇವರೇ ಕೈ ಸುಟ್ಟುಹೋಗುವಂತಹ ಶಿಕ್ಷೆಯನ್ನು ನೀಡುವಂತಾಗಲಿ.











Click it and Unblock the Notifications