ಏನೇ ಆಗಲಿ ಒಳ್ಳೆಯದನ್ನೇ ಮಾಡಿ, ಮಾಡುತ್ತಲೆ ಇರಿ
ಬೆಂಗಳೂರು
ಜೂ 16: ಲೇಖಕ ರವಿಕೃಷ್ಣಾ ರೆಡ್ಡಿ ಅವರು ತಮ್ಮ ಎರಡು ಪುಸ್ತಕಗಳನ್ನು ಮೌಲ್ಯಾಗ್ರಹ ಪ್ರಕಾಶನದ ಮೂಲಕ ಲೋಕಾರ್ಪಣೆ ಮಾಡುತ್ತಿದ್ದಾರೆ. ಭಾನುವಾರ ಬೆಳಗ್ಗೆ ನಡೆಯುವ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಕವನ ವಾಚನವೂ ಇರುತ್ತದೆ. id="toptextpromo">ಕಾರ್ಯಕ್ರಮ
ವಿವರ:
ಬಿಡುಗಡೆಯಾಗಲಿರುವ
ಪುಸ್ತಕಗಳು:
ದೇಶ
ಕಾಲ
ಶ್ರಮ:
ಸಾಧನೆಯ
ಹಿಂದಿನ
ಕಥೆ
"ಏನೇ ಆಗಲಿ ಒಳ್ಳೆಯದನ್ನೇ ಮಾಡಿ, ಮಾಡುತ್ತಲೇ ಇರಿ" ಇಂಗ್ಲೀಷ್ ಮೂಲ: ಕೆಂಟ್ ಎಂ.ಕೀತ್
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ ಬಳಿ ಬೆಂಗಳೂರು
ದಿನಾಂಕ: ಭಾನುವಾರ, ಜೂನ್ 19
ಸಮಯ:
ಬೆಳಗ್ಗೆ
10.30
id='are-slot-1'
class='oiad
oi-axt
oiadv'>
id='top-searched-articles'>
ವೇದಿಕೆ
ಮೇಲೆ:
ನಟರಾಜ್
ಹುಳಿಯಾರ್,ಪೃಥ್ವಿ
ದತ್ತ
ಚಂದ್ರ
ಶೋಭಿ,
ನಿರಂಜನಾರಾಧ್ಯ
ವಿ.ಪಿ
ಪ್ರಸ್ತಾವನೆ
ಮತ್ತು
ನಿರೂಪಣೆ:
ರವಿ
ಕೃಷ್ಣಾ
ರೆಡ್ಡಿ
ಕವನ
ವಾಚನ:
ಮಂಜುನಾಥ್
ವಿಎಂ,
ಕಾರ್ಪೆಂಟರ್,
ಕುಮಾರ್
ಎಸ್,
ಜಯಶಂಕರ್
ಹಲಗೂರು,
ರಶ್ಮಿ
ಹೆಗಡೆ,
ಸಿ
ರವೀಂದ್ರನಾಥ್,
ಸುಜಾತಾ
ಕುಮಟಾ,
ಶಿವ
ಸುಂದರ್,
ನಾಗತಿಹಳ್ಳಿ
ರಮೇಶ್,
ಬಾಲ
ಗುರು
ಮೂರ್ತಿ,
ದಿನೇಶ್
ಕುಮಾರ್,
ಬೀಮನಹಳ್ಳಿ
ರಮೇಶ್
ಬಾಬು












Click it and Unblock the Notifications