ಹುಣಸೂರು ವಿದ್ಯಾರ್ಥಿಗಳ ಹತ್ಯೆ- ಕೋಲ್ಕೊತ್ತಾದಲ್ಲಿ 3 ಸೆರೆ
ಹುಣಸೂರು,
ಜೂನ್ 16: ಮೈಸೂರು ಮಹಾಜನ ಕಾಲೇಜಿನ ಬಿಬಿಎಂ ವಿದ್ಯಾರ್ಥಿಗಳಾದ ಸುಧೀಂದ್ರ ಮತ್ತು ವಿಘ್ನೇಶ್ ಅವರುಗಳ ಅಪಹರಣ ಮತ್ತು ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. id="toptextpromo">ಪ್ರಕರಣದಲ್ಲಿ
ಒಟ್ಟು ಎಂಟು ಮಂದಿ ಭಾಗಿಯಾಗಿದ್ದು, ಕರ್ನಾಟಕ ಪೊಲೀಸರು ಮೂವರನ್ನು ಕೋಲ್ಕೊತ್ತಾದಲ್ಲಿ ಬಂಧಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಪ್ರಕರಣದ
ಸಂಬಂಧ ರಚಿಸಲಾಗಿರುವ ಸಹಾಯಕ ಪೊಲೀಸ್ ಆಯುಕ್ತ ನ್ಯಾಮಗೌಡ ನೇತೃತ್ವದ ವಿಶೇಷ ತನಿಖಾ ತಂಡವು ಕೋಲ್ಕೊತ್ತಾದಲ್ಲಿ ಈ ಮೂವರನ್ನು ಬಂಧಿಸಿದೆ. ಆದರೆ ಬಂಧಿತರ ವಿವರ ಬಹಿರಂಗಪಡಿಸಿಲ್ಲ. ಮೂವರನ್ನೂ ಇಂದು ಬೆಂಗಳೂರಿಗೆ ಕರೆತರುವ ನಿರೀಕ್ಷೆಯಿದೆ.











Click it and Unblock the Notifications