ಲಾಡೆನ್ ಅಡಗುದಾಣದ ಸುಳಿವು ನೀಡಿದ್ದು ತಾಲಿಬಾನಿ ನಾಯಕ
ಲಂಡನ್,
ಮೇ 30: ತಾಲಿಬಾನ್ ನಾಯಕರ ಜತೆಗಿನ ಭಿನ್ನಾಭಿಪ್ರಾಯವೇ ಒಸಾಮಾ ಬಿನ್ ಲಾಡೆನ್ (ಒಬಿಎಲ್) ಸಾವಿಗೆ ಕಾರಣವಾಯಿತೇ? ಏಕೆಂದರೆ, ಜಗತ್ತನ್ನೇ ನಡುಗಿಸಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕನ ಅಡಗುದಾಣದ ಬಗ್ಗೆ (ಅಬೋತಾಬಾದ್) ಅಮೆರಿಕಕ್ಕೆ ಸುಳಿವು ನೀಡಿದ್ದು ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಬರ್ದಾರ್ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. id="toptextpromo">ಒಸಾಮಾ
ತನ್ನ ಅತ್ಯಂತ ನಂಬಿಗಸ್ಥ ಬರ್ದಾರ್ ನಿಂದಾಗಿಯೇ ಬರ್ಬಾದ್ ಆಗಿದ್ದು. ಅಮೆರಿಕ ಪಡೆಗಳಿಂದ ಬಂಧನದಲ್ಲಿ ವೇಳೆ ಬರ್ದಾರ್ ಈ ಮಾಹಿತಿ ಒದಗಿಸಿದ್ದಾನೆ. ಒಸಾಮಾ ತಾಣದ ಬಗ್ಗೆ ಮಹತ್ವದ ಸುಳಿವು ನೀಡಿದ ಉಪಕಾರಕ್ಕೆ ಅಮೆರಿಕ ತಕ್ಕ ರೀತಿಯಲ್ಲಿ ಕೃತಜ್ಞತೆಯನ್ನೂ ತೋರಿದೆ. ಕಳೆದ ಅಕ್ಟೋಬರ್ ನಲ್ಲಿ ಬರ್ದಾರ್ ಬಿಡುಗಡೆಯೂ ಆಗಿದ್ದಾನೆ. ಇನ್ನು, ಅಫಘಾನಿಸ್ತಾನದಲ್ಲಿ ತಾಲಿಬಾನಿನ ಕಪಿಮುಷ್ಟಿಯಲ್ಲಿದ್ದ ಭಾಗಗಳಿಂದ ಅಮೆರಿಕ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಂಡಿದೆ. id='are-slot-1' class='oiad oi-axt oiadv'> id='top-searched-articles'>ಗಮನಾರ್ಹವೆಂದರೆ
ಇದುವರೆಗೆ ಒಸಾಮಾ ಬಗ್ಗೆ ಸಳಿವು ನೀಡಿದ್ದು ಕೊರಿಯರ್ ರೂಪದ ದೂತ ಅಬು ಅಹಮದ್ ಅಲ್ ಕುವೈಟಿ ಎನ್ನಲಾಗಿತ್ತು.











Click it and Unblock the Notifications