ರಾಜ್ಯಪಾಲರಿಗೆ ರಾಯರ ದಿನದಂದು ಜ್ಞಾನೋದಯ!

ಬೆಂಗಳೂರು,

ಮೇ
26:
ರಾಜ್ಯಪಾಲ
ಹಂಸರಾಜ್
ಭಾರದ್ವಾಜ್‌
ಅವರಿಗೆ
ಗುರುವಾರ
ಜ್ಞಾನೋದಯವಾದಂತಿದೆ.
'28
ವರ್ಷಗಳ
ಹಿಂದೆ
ವಕೀಲನಾಗಿ
ಶಿಸ್ತುಬದ್ಧ
ಜೀವನ
ನಡೆಸುತ್ತಿದ್ದೆ.
ಅಲ್ಲಿಂದೀಚೆಗೆ
ರಾಜಕೀಯಕ್ಕೆ
ಬಂದು
ತಪ್ಪು
ಮಾಡಿದೆ'
ಎಂದು
ಹೇಳಿಕೆಯ
ಮೂಲಕ
ತಮ್ಮ
ದುಃಖವನ್ನು
ತೋಡಿಕೊಂಡಿದ್ದಾರೆ.

id="toptextpromo">

'ರಾಜಭವನದಿಂದ

ಹೊರಹೋಗಲಾಗುತ್ತಿಲ್ಲ.
ಇಲ್ಲಿ
ಕೈದಿಯಂತಿದ್ದೇನೆ.
ಕರ್ನಾಟಕಕ್ಕೆ
ಬಂದು
ತಪ್ಪು
ಮಾಡಿದೆ.
ರಾಜ್ಯಪಾಲರಿಗೂ
ಮಿತಿ
ಎನ್ನುವುದಿದೆ.
ಅದನ್ನು
ಅರಿತಿದ್ದೇನೆ'
ಎಂದು
ಇತ್ತೀಚಿನ
ರಾಜಕೀಯ
ಬೆಳವಣಿಗೆಗಳ
ಬಗ್ಗೆ
ಸ್ವಗತದಲ್ಲಿ
ಷರಾ
ಬರೆದಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

'ರಾಷ್ಟ್ರಕವಿ

ಕುವೆಂಪು
ಮುಕ್ತರಾಗಿದ್ದರು.
ಕುವೆಂಪು
ಅವರು
ಗಾಂಧಿ
ನಂತರದ
ಸ್ಥಾನದಲ್ಲಿದ್ದಾರೆ'
ಎಂದೂ
ಭಾರದ್ವಾಜ್‌
ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+