ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ
style="font-weight:
normal;">ಬೆಂಗಳೂರು,
ಮಾ.
24:
ಡಿನೋಟಿಫಿಕೇಶನ್
ಭೂಹಗರಣದಲ್ಲಿ
ಮುಖ್ಯಮಂತ್ರಿ
ಯಡಿಯೂರಪ್ಪ
ವಿರುದ್ಧ
ತನಿಖೆ
ನಡೆಸಿ
ಮೇ
4ರೊಳಗಾಗಿ
ವರದಿ
ಸಲ್ಲಿಸುವಂತೆ
ಲೋಕಾಯುಕ್ತ
ವಿಶೇಷ
ನ್ಯಾಯಾಲಯ
ಲೋಕಾಯುಕ್ತ
ಎಸ್.ಪಿ.ಗೆ
ಗುರುವಾರ
ಆದೇಶಿಸಿದೆ.
ಇದರಿಂದ
ಮುಖ್ಯಮಂತ್ರಿ
ವಿರುದ್ಧ
ಎಫ್ಐಆರ್
ದಾಖಲಿಸಬಹುದಾಗಿದೆ.
ಇದೇ
ವೇಳೆ
ಗೃಹ
ಸಚಿವ
ಆರ್.
ಅಶೋಕ್
ವಿರುದ್ಧವೂ
ತನಿಖೆಗೆ
ಆದೇಶಿಸಲಾಗಿದೆ.
id="toptextpromo">
ಈಗಾಗಲೇ
ಭಿನ್ನಮತದ ಬೇಗುದಿಯಲ್ಲಿರುವ ಯಡಿಯೂರಪ್ಪ ಅವರು ನ್ಯಾಯಾಲಯದ ಈ ಆದೇಶದಿಂದ ಆತಂಕಕ್ಕೊಳಗಾಗಿದ್ದಾರೆ. ತಮ್ಮ ವಿರುದ್ಧ ತನಿಖೆ ನಡೆಸುವುದನ್ನು ಕೈಬಿಡುವಂತೆ ಅವರು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಶಿವಮೊಗ್ಗದ ವಕೀಲ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಒಟ್ಟು ಐದು ಪ್ರಕರಣಗಳಲ್ಲಿ ಯಡಿಯೂರಪ್ಪ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಿರ್ದಿಷ್ಟವಾಗಿ
ಒಂದು ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಾಲಯ ಯಡಿಯೂರಪ್ಪಗೆ ಸಮನ್ಸ್ ಜಾರಿಗೊಳಿಸುವ ಪ್ರಕ್ರಿಯೆಗೆ ಗುರುವಾರ ಚಾಲನೆ ದೊರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ಪ್ರಕರಣದಲ್ಲಿ ಸಲ್ಲಿಸಿರುವ ವರದಿ ಸಮರ್ಪಕವಾಗಿಲ್ಲ. ಸಮಂಜಸ ವರದಿ ಸಲ್ಲಿಸಿದ ಬಳಿಕ ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳುವುದಾಗಿ ನ್ಯಾಯಾಲಯ ಸೂಚಿಸಿದೆ.











Click it and Unblock the Notifications