ರೋಟರಿಗಳ ಜತೆ ಲೋಕಾಯುಕ್ತ ಮುಕ್ತಸಭೆ

ಅವರೊಂದಿಗೆ ಒಂದು ಅರ್ಥಪೂರ್ಣ ಸಂಜೆ ಕಳೆಯುವ ಉದ್ದೇಶವನ್ನು ರೋಟರಿ ಸದಸ್ಯರಾದ ನಾವು ಹೊಂದಿದ್ದೇವೆ. ರೋಟರಿ ಕ್ಲಬ್ ಆಫ್ ಬೆಂಗಳೂರಿನ ರೊ.ರಘುನಾಥ ರೆಡ್ಡಿ ಅವರ ಪುತ್ರ ರೊ.ಪೃಥ್ವಿ ರೆಡ್ಡಿ ಮತ್ತು ನನ್ನ ಮಗ ಅಮರ್ ಕೃಷ್ಮಮೂರ್ತಿ ಹಾಗೂ ಸಂಗಡಿಗರು ಕಲೆತು ಸಂತೋಷ್ ಹೆಗಡ್ ಅವರೊಂದಿಗೆ ಮುಕ್ತ ಸಂವಾದ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ತಾವೆಲ್ಲ ಆಗಮಿಸಬೇಕೆಂಬುದು ನಮ್ಮ ಹೆಬ್ಬಯಕೆ.
ಸ್ಥಳ : ರೋಟರಿ ಹೌಸ್ ಆಫ್ ಫ್ರೆಂಡ್ ಶಿಪ್, ಲ್ಯಾವೆಲೆ ರಸ್ತೆ, ಬೆಂಗಳೂರು. ದಿನಾಂಕ ಮಾರ್ಚ್ 20 ಭಾನುವಾರ. ಸಮಯ : ಸಂಜೆ 4 ಗಂಟೆ. ಮುಕ್ತ ಸಂವಾದದ ಕೇಂದ್ರ ವಿಷಯ : ಲೋಕಸಭೆಯಲ್ಲಿ ಜನಲೋಕ್ಪಾಲ್ ಮಸೂದೆ ಹಾಗೂ ಜನ್ ಲೋಕಾಯುಕ್ತ ಮಸೂದೆಯನ್ನು ರಾಜ್ಯ ವಿಧಾನಸಭೆಯನ್ನು ಅಂಗೀಕರಿಸುವುದು. ತಾವೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಇಂತಿ, ನಿಮ್ಮ ವಿಶ್ವಾಸಿ. ರೊ. ಗೌರಸ್ವಾಮಿ ಕೃಷ್ಣಮೂರ್ತಿ. ಬೆಂಗಳೂರು. ಆರ್ ಎಸ್ ವಿಪಿ : [email protected]












Click it and Unblock the Notifications