ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಭಾನುವಾರದ ರಜೆ ಹೊರತುಪಡಿಸಿ ಏಪ್ರಿಲ್ 2 ಶನಿವಾರ, 4 ಸೋಮವಾರ, 6 ಬುಧವಾರ, 9 ಶನಿವಾರ ಮತ್ತು 12 ಮಂಗಳವಾರ ರಜೆ ದಿನಗಳಿರುತ್ತವೆ. ಮೊದಲ ಭಾಷೆಯ ಪರೀಕ್ಷೆಯೊಂದಿಗೆ ಆರಂಭವಾಗಿ ಸಮಾಜ ಶಾಸ್ತ್ರ ವಿಷಯದೊಂದಿಗೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಕೊನೆಗೊಳ್ಳಲಿವೆ.
ವೇಳಾಪಟ್ಟಿ ಹೀಗಿದೆ:
ಮೊದಲ ಭಾಷೆ 1-4-2011
ಗಣಿತ 5-4-2011
ದ್ವಿತೀಯ ಭಾಷೆ 7-4-2011
ತೃತೀಯ ಭಾಷೆ 8-4-2011
ವಿಜ್ಞಾನ 11-4-2011
ಸಮಾಜ 13-4-2011












Click it and Unblock the Notifications