ಹಾಸನದಲ್ಲಿ ನಗರ ಸಾರಿಗೆಗೆ ಉತ್ತಮ ಪ್ರತಿಕ್ರಿಯೆ

ಹಾಸನ,

ಫೆ.18:
ಇಲ್ಲಿನ
ಕೆಎಸ್ಆರ್
ಟಿಸಿ
ಘಟಕ
ಇತ್ತೀಚೆಗೆ
ಆರಂಭಿಸಿದ
ನಗರ
ಸಾರಿಗೆ
ವ್ಯವಸ್ಥೆಗೆ
ಉತ್ತಮ
ಪ್ರತಿಕ್ರಿಯೆ
ವ್ಯಕ್ತವಾಗಿದೆ.
ಇದರ
ಜೊತೆಗೆ
ಸಂತೆಪೇಟೆ-ತಣ್ಣೀರ
ಹಳ್ಳ-ದೊಡ್ಡ
ಮಂಡಿಗನಹಳ್ಳಿಗೆ
ಹಾಗೂ
ರೈಲ್ವೆ
ನಿಲ್ದಾಣ-ಡೈರಿ
ಸರ್ಕಲ್-ಆರ್.ಟಿ.ಓ.
ಕಛೇರಿಗೆ
ನೂತನವಾಗಿ
ಎರಡು
ನಗರ
ಸಾರಿಗೆಯನ್ನು
ಪ್ರಾರಂಭಿಸಲಾಗಿದೆ
ಎಂದು
ವಿಭಾಗೀಯ
ನಿಯಂತ್ರಣಾಧಿಕಾರಿ
ತಿಳಿಸಿದ್ದಾರೆ.

id="toptextpromo">

ಫೆ.

12
ರಿಂದ
ಹಾಸನ
ವಿಭಾಗದ
ಕೆಎಸ್ಆರ್
ಟಿಸಿ
ಘಟಕದಿಂದ
ಆರಂಭವಾದ
ಹೊಸ
ಸಾರಿಗೆ
ಮಾರ್ಗ
ಹಾಗೂ
ದರ
ಪಟ್ಟಿಯನ್ನು
ಬಿಡುಗಡೆ
ಮಾಡಲಾಗಿದೆ.
ಬೆಳಗ್ಗೆ
7
ಗಂಟೆಯಿಂದ
ಸಂಜೆ
7
ಗಂಟೆಯವರೆಗೆ
18
ಸುತ್ತು
ಸಂಚಾರ
ಮಾಡಲಾಗುತ್ತಿದೆ.
ಸದರಿ
ಸೌಲಭ್ಯವನ್ನು
ಸಾರ್ವಜನಿಕ
ಪ್ರಯಾಣಿಕರು
ಸದುಪಯೋಗ
ಪಡೆದುಕೊಳ್ಳಬೇಕು
ಎಂದು
ಟಿಸಿ
ಸುಬ್ಬಯ್ಯ
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ದರ

ವಿವರ
:
ಹಾಸನ
ಬಸ್
ನಿಲ್ದಾಣದಿಂದ
:
ಡೈರಿಗೆ
3
ರೂ.,
ಆರ್.ಟಿ.ಓ.
ಕಛೇರಿಗೆ
5
ರೂ.,
ಸಂತೆಪೇಟೆಗೆ
3
ರೂ.,
ಆಯುರ್ವೇದಿಕ್
ಕಾಲೇಜಿಗೆ
3
ರೂ.,
ದೊಡ್ಡ
ಮಂಡಿಗನಹಳ್ಳಿಗೆ
3
ರೂ.
ಹಾಗೂ
ಆರ್.ಟಿ.ಓ.
ಕಛೇರಿ
ಯಿಂದ
ದೊಡ್ಡ
ಮಂಡಿಗನಹಳ್ಳಿಗೆ
7
ರೂ.
ಟಿಕೆಟ್
ದರ
ನಿಗದಿ
ಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+