ಶೋಭಾ ಕರಂದ್ಲಾಜೆಗೆ ಗ್ಯಾಸ್ ಮಾಫಿಯಾದಿಂದ ಜೀವ ಬೆದರಿಕೆ
ಬೆಂಗಳೂರು,
ಫೆ. 01 : ಬೋಗಸ್ ಪಡಿತರ ಚೀಟಿ ವ್ಯವಹಾರವನ್ನು ಮಟ್ಟಹಾಕುವ ಉದ್ದೇಶದಿಂದ ನಾಗರಿಕರಿಂದ ದಾಖಲೆಗಳನ್ನು ಸಂಗ್ರಹಿಸಲು ಮುಂದಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿರುವ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಗ್ಯಾಸ್ ಮಾಫಿಯಾದಿಂದ ಜೀವ ಬೆದರಿಕೆ ಬಂದಿದೆ. id="toptextpromo">ಪ್ರಸ್ತುತ,
ಕರ್ನಾಟಕದಲ್ಲಿ ಎಲ್ ಪಿ ಜಿ ಸಂಪರ್ಕ ಹೊಂದಿರುವ ನಾಗರಿಕರಿಂದ ಪಡಿತರ ಚೀಟಿ ಮತ್ತು ವಿದ್ಯುತ್ ಬಿಲ್ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಅಡುಗೆ ಅನಿಲದ ಅಕ್ರಮ ವ್ಯವಹಾರವನ್ನು ಬಯಲಿಗೆಳೆಯುವ ಉದ್ದೇಶದಿಂದ ನಡೆಸಿರುವ ಈ ಅಭಿಯಾನ ನಾಗರಿಕರಿಗೆ ಕಿರಿಕಿರಿ ಉಂಟುಮಾಡಿರುವುದು ಸತ್ಯವಾದರೂ, ಅವ್ಯವಹಾರಗಳಲ್ಲಿ ತೊಡಗಿರುವವರಿಗೆ ಬಿಸಿ ಮುಟ್ಟಿರುವುದಂತೂ ನಿಜ. id='are-slot-1' class='oiad oi-axt oiadv'> id='top-searched-articles'>ಶೋಭಾ
ಕರಂದ್ಲಾಜೆ ಅವರಿಗೆ ಗ್ಯಾಸ್ ಮಾಫಿಯಾದಿಂದ ಜೀವ ಬೆದರಿಕೆ ಬಂದಿರುವುದನ್ನು ಉನ್ನತ ಮೂಲಗಳು ದೃಢಪಡಿಸಿವೆ. ಈ ಅಭಿಯಾನವನ್ನು ನಿಲ್ಲಿಸದಿದ್ದರೆ ಪೆಟ್ರೋಲ್ ಮಾಫಿಯಾದಿಂದ ಹತ್ಯೆಗೀಡಾದ ಮಹಾರಾಷ್ಟ್ರದ ಐಎಎಸ್ ಅಧಿಕಾರಿ href="/news/2011/01/25/malegaon-additional-dc-burnt-alive-aid0038.html?utm_source=feedburner ">











Click it and Unblock the Notifications