ಜಿಪಂ : ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿ
ಬೆಂಗಳೂರು,
ಜ.12 : ರಾಜ್ಯದ 30 ಜಿಲ್ಲಾ ಪಂಚಾಯತಿಗಳ ಮೊದಲ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲು ನಿಗದಿಪಡಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬಾಗಲಕೋಟೆ, ರಾಮನಗರ, ಶಿವಮೊಗ್ಗ, ರಾಯಚೂರು, ಯಾದಗಿರಿ ಸೇರಿದಂತೆ 16 ಜಿಲ್ಲೆಗಳಲ್ಲಿ ಮಹಿಳೆಯರು ಜಿಲ್ಲಾ ಪಂಚಾಯತಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲಿದ್ದಾರೆ. id="toptextpromo">ಜಿಲ್ಲೆಗಳು
ಅಧ್ಯಕ್ಷ ಉಪಾಧ್ಯಕ್ಷ id='top-searched-articles'>ಬೆಂಗಳೂರು
ನಗರ, ಓಬಿಸಿ-ಎ(ಮಹಿಳೆ) ಸಾಮಾನ್ಯ(ಮ)ಬೆಂ.ಗ್ರಾಮಾಂತರ, ಓಬಿಸಿ-ಎ(ಮಹಿಳೆ) ಸಾಮಾನ್ಯ(ಮ)
ಚಿತ್ರದುರ್ಗ, ಹಿಂದುಳಿದ ವರ್ಗ(ಎ) ಸಾಮಾನ್ಯ(ಮ)
ಕೋಲಾರ, ಹಿಂದುಳಿದ ವರ್ಗ(ಎ) ಸಾಮಾನ್ಯ(ಮ)
ಚಿಕ್ಕಮಗಳೂರು, ಸಾಮಾನ್ಯ(ಮ) ಸಾಮಾನ್ಯ
ದಕ್ಷಿಣ ಕನ್ನಡ, ಸಾಮಾನ್ಯ(ಮ) ಸಾಮಾನ್ಯ(ಮ)
ಬೆಳಗಾವಿ, ಸಾಮಾನ್ಯ ಹಿಂದುಳಿದ ವರ್ಗ(ಬಿ)
ಕೊಡಗು, ಸಾಮಾನ್ಯ ಪರಿಶಿಷ್ಟಜಾತಿ(ಮ)
ಬಾಗಲಕೋಟೆ, ಸಾಮಾನ್ಯ(ಮ) ಸಾಮಾನ್ಯ
ರಾಮನಗರ, ಸಾಮಾನ್ಯ(ಮ) ಪರಿಶಿಷ್ಟ ಪಂಗಡ(ಮ)
ಚಿಕ್ಕಬಳ್ಳಾಪುರ, ಪರಿಶಿಷ್ಟ ಜಾತಿ ಹಿಂದುಳಿದ ವರ್ಗ(ಮ)
ಶಿವಮೊಗ್ಗ, ಸಾಮಾನ್ಯ(ಮ) ಹಿಂದುಳಿದ ವರ್ಗ(ಎ)
ತುಮಕೂರು, ಸಾಮಾನ್ಯ ಪರಿಶಿಷ್ಟ ಜಾತಿ(ಮ)
ರಾಯಚೂರು, ಹಿಂದುಳಿದ ವರ್ಗ-ಎ(ಮ) ಸಾಮಾನ್ಯ(ಮ)
ಯಾದಗಿರಿ, ಸಾಮಾನ್ಯ(ಮ) ಸಾಮಾನ್ಯ
ಉಡುಪಿ, ಹಿಂದುಳಿದ ವರ್ಗ(ಎ) ಸಾಮಾನ್ಯ(ಮ)
ಮಂಡ್ಯ, ಪರಿಶಿಷ್ಟ ಜಾತಿ ಹಿಂದುಳಿದ ವರ್ಗಬಿ(ಮ)
ಮೈಸೂರು, ಬಿಸಿಎಂ(ಮ) ಪರಿಶಿಷ್ಟ ಜಾತಿ
ಚಾಮರಾಜನಗರ, ಪರಿಶಿಷ್ಟ ಜಾತಿ(ಮ) ಸಾಮಾನ್ಯ
ಹಾವೇರಿ, ಪರಿಶಿಷ್ಟಪಂಗಡ ಸಾಮಾನ್ಯ(ಮ)
ಉತ್ತರ ಕನ್ನಡ, ಪರಿಶಿಷ್ಟ ಜಾತಿ(ಮ) ಸಾಮಾನ್ಯ
ಕೊಪ್ಪಳ, ಪರಿಶಿಷ್ಟ ಜಾತಿ(ಮ) ಸಾಮಾನ್ಯ(ಮ)
ದಾವಣಗೆರೆ, ಸಾಮಾನ್ಯ ಪರಿಶಿಷ್ಟ ಪಂಗಡ
ಬಳ್ಳಾರಿ, ಸಾಮಾನ್ಯ(ಮ) ಹಿಂದುಳಿದ ವರ್ಗ-ಬಿ
ಬೀದರ್, ಸಾಮಾನ್ಯ ಪರಿಶಿಷ್ಟ ಜಾತಿ
ಬಿಜಾಪುರ, ಪರಿಶಿಷ್ಟ ಜಾತಿ(ಮ) ಸಾಮಾನ್ಯ
ಧಾರವಾಡ, ಸಾಮಾನ್ಯ ಹಿಂದುಳಿದ ವರ್ಗ-ಎ(ಮ)
ಗದಗ, ಸಾಮಾನ್ಯ(ಮ) ಹಿಂದುಳಿದ ವರ್ಗ-ಎ
ಹಾಸನ, ಸಾಮಾನ್ಯ ಹಿಂದುಳಿದ ವರ್ಗ-ಎ(ಮ)
ಗುಲರ್ಗ, ಹಿಂದುಳಿದ ವರ್ಗ-ಬಿ ಹಿಂದುಳಿದ ವರ್ಗ-ಎ.(ಜಿಲ್ಲಾ
ಪಂಚಾಯಿತಿ)












Click it and Unblock the Notifications