ಜಾಹೀರಾತುಗಳ ಕಿಂಗ್ ಸಚಿನ್ ಕೈಲಿ ಕೋಕ್ ?
ಮುಂಬೈ,
ಜ.6: ಬೂಸ್ಟ್ ಇಸ್ ದ ಸೀಕ್ರೇಟ್ ಆಫ್ ಮೈ ಎನರ್ಜಿ ಎನ್ನುವ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತೊಮ್ಮೆ ತಮ್ಮ ಬ್ರ್ಯಾಂಡ್ ನೇಮ್ ಅನ್ನು ಎತ್ತರಕ್ಕೇರಿಸಿಕೊಂಡಿದ್ದಾರೆ. ಇದುವರೆವಿಗೂ ದಿಲ್ ಮಾಂಗೆ ಮೋರ್ ಎಂದು ಪೆಪ್ಸಿ ಬಾಟಲಿ ಕೈಲಿ ಹಿಡಿಯುತ್ತಿದ್ದ ಸಚಿನ್, ಈಗ ಪೆಪ್ಸಿ ಎದುರಾಳಿ ಕೋಕಾ ಕೋಲಾಗೆ ಮಾರು ಹೋಗಿದ್ದಾರೆ. ಜಾಹೀರಾತು ಕ್ಷೇತ್ರದ ಗುಸುಗುಸು ಸುದ್ದಿಗೆ ಕಿವಿ ಕೊಟ್ಟಾಗ, ಬರೋಬ್ಬರಿ 20 ಕೋಟಿ ಪಡೆದಿರುವ ಸಚಿನ್ ಕೋಕಾ ಕೋಲಾಗೆ ರಾಯಭಾರಿಯಾಗುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದರಂತೆ. id="toptextpromo">2008ರ
ತನಕ ಪೆಪ್ಸಿ ಬ್ರ್ಯಾಂಡ್ ಗೆ ರಾಯಭಾರಿಯಾಗಿದ್ದ ಸಚಿನ್ ಅವರ ಹೊಸ ಕೊಕ್ ಜಾಹೀರಾತಿನ ಶೂಟಿಂಗ್ ಮುಂದಿನ ತಿಂಗಳು ಆರಂಭವಾಗಲಿದ್ದು, ಪ್ರಸೂನ್ ಜೋಶಿ ಅವರ ಪರಿಕಲ್ಪನೆಯಲ್ಲಿ ವಿಭಿನ್ನವಾಗಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಮುಂಬರುವ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಪ್ರಚಾರಕ್ಕಿಳಿಯಲಿ ಕೋಕಾ ಕೋಲಾ ಯೋಜಿಸಿದೆ. id='are-slot-1' class='oiad oi-axt oiadv'> id='top-searched-articles'>ಆದರೆ,
ಸಚಿನ್ ಕೋಕಾ ಕೋಲಾ ಒಪ್ಪಂದ ಇನ್ನು ಮಾತುಕತೆ ಹಂತದಲ್ಲಿದೆ. ಗಣ್ಯಾತಿಗಣ್ಯರನ್ನು ಬಳಸಿಕೊಂಡು ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಸಚಿನ್ ಗಿಂತ ಉತ್ತಮವಾದ ರಾಯಭಾರಿ ಸಿಗಲಾರರು ಎಂದು ಕೋಕಾ ಕೋಲಾ ಸಂಸ್ಥೆ ಹೇಳಿದೆ.ಕೇಪ್
ಟೌನ್
ಟೆಸ್ಟ್
: href="http://www.thatscricket.com/lang-kannada/test/2011/india-in-south-africa-2010-11/ind-vs-sa-3rd-test-sc-305604.html?utm_source=news-section
">












Click it and Unblock the Notifications