ಡೆಲ್ ಬಿಪಿಒ ಉದ್ಯೋಗಿ ಕೊಲೆ, ಪತಿ ಮೇಲೆ ಶಂಕೆ
ಬೆಂಗಳೂರು,
ಡಿ.19: ಡೆಲ್ ಬಿಪಿಒ ಉದ್ಯೋಗಿ, ಜೆಪಿನಗರ ಏಳನೇ ಹಂತದ ನಿವಾಸಿ ಸುರೇಖಾ ಅವರ ಮರ್ಡರ್ ಕೇಸ್ ಹೊಸ ತಿರುವು ಪಡೆದು ಕೊಂಡಿದೆ. ಆಕೆ ಪತಿ ಆನಂದ್ ನಾರಾಯಣ್ ಮಿಶ್ರಾ ಅವರು ಶುಕ್ರವಾರ ತಡ ರಾತ್ರಿ ನಗರಕ್ಕೆ ಬಂದಿದ್ದು, ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದಾರೆ. ಸುರೇಖಾ ಪೋಷಕರು ಹಾಗೂ ಸಂಬಂಧಿಕರು, ನೆರೆ ಹೊರೆಯವರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದ್ದು, ಮೇಲ್ನೋಟಕ್ಕೆ ಸುರೇಖಾ ಅವರ ಪತಿಯೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. id="toptextpromo">ಫೋಟೋ
ಸುಳಿವು:
ಮಿಶ್ರಾ
ಅವರು
ಡಿ.14ರಂದು
ಒಡಿಶಾಗೆ
ಹೋಗಿದ್ದರು.
ಕೊಲೆ
ಘಟನೆ
ನಡೆಯುವುದಕ್ಕೂ
ಮುನ್ನ
ಅವರು
ಪತ್ನಿಯ
ಮೊಬೈಲ್‌ಗೆ
ಕರೆ
ಮಾಡಿರುವುದು
ತನಿಖೆಯಿಂದ
ಧೃಡಪಟ್ಟಿದೆ.
ಸುರೇಖಾ
ಅವರ
ಮನೆಯಲ್ಲಿ
ಫೋಟೊ
ಆಲ್ಬಂ
ಪತ್ತೆಯಾಗಿದ್ದು,
ಅದರಲ್ಲಿ
ವ್ಯಕ್ತಿಯೊಬ್ಬನ
ಛಾಯಾಚಿತ್ರವಿದೆ.
ಆ
ಛಾಯಾಚಿತ್ರದಲ್ಲಿದ್ದ
ವ್ಯಕ್ತಿಯೇ
ಕೊಲೆ
ನಡೆದ
ದಿನ
ಬೆಳಗ್ಗೆ
ಅವರ
ಮನೆಗೆ
ಬಂದು
ಹೋಗಿದ್ದ
ಎಂಬುದನ್ನು
ನೆರೆಹೊರೆಯವರು
ಖಚಿತಪಡಿಸಿದ್ದಾರೆ.
ಆ
ವ್ಯಕ್ತಿಯ
ಪತ್ತೆ
ಕಾರ್ಯ
ಮುಂದುವರೆದಿದೆ.
ಸುರೇಖಾ
ಅವರ
ಮೊಬೈಲ್
ಕರೆಗಳ
ಬಗ್ಗೆ
ಸಂಪೂರ್ಣ
ಮಾಹಿತಿ
ಕಲೆ
ಹಾಕಲಾಗಿದೆ
ಎಂದು
ಜೆಪಿ
ನಗರ
ಪೊಲೀಸರು
ಹೇಳಿದರು.
id='are-slot-1'
class='oiad
oi-axt
oiadv'>
id='top-searched-articles'>
ಛಾಯಾಚಿತ್ರದಲ್ಲಿರುವ
ವ್ಯಕ್ತಿ ಸುರೇಖಾರ ಸ್ನೇಹಿತನೇ ಅಥವಾ ಮಿಶ್ರಾ ಅವರು ಆ ವ್ಯಕ್ತಿಗೆ ಸುಪಾರಿ ಕೊಟ್ಟು ಪತ್ನಿಯನ್ನು ಕೊಲೆ ಮಾಡಿಸಿದ್ದಾರೆಯೇ ಎಂಬ ದೃಷ್ಟಿಕೋನದಿಂದ ಕೇಸ್ ಆನ್ನು ಪರಿಶೀಲಿಸಲಾಗುತ್ತಿದೆ. ಸದ್ಯದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ ಎಂದು ಜೆಪಿನಗರ ಠಾಣಾಧಿಕಾರಿಗಳು ತಿಳಿಸಿದರು.











Click it and Unblock the Notifications