ನಿಗಮ ಮಂಡಳಿ ನೇಮಕ ವಲಸೆ ಶಾಸಕರಿಗೂ ಸ್ಥಾನ

ಇನ್ನುಳಿದಂತೆ 19 ಮಂದಿ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ವಿವಿಧ ನಿಗಮ/ಮಂಡಳಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದ ಪಟ್ಟಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗಾರರಿಗೆ ತಿಳಿಸಿದರು.
ನಿಗಮ/ಮಂಡಳಿಗಳ ಅಧ್ಯಕ್ಷರ ಪಟ್ಟಿ ಹೀಗಿದೆ:
'ಆಪರೇಷನ್ ಕಮಲ" ಮೂಲಕ ಬಿಜೆಪಿಗೆ ಬಂದವರು:
* ಎಂ.ನಾರಾಯಣ ಸ್ವಾಮಿ: ಕರ್ನಾಟಕ ರಾಜ್ಯ ಉಗ್ರಾಣ ನಿಗಮ
* ಎಂ.ಸಿ.ಅಶ್ವತ್ಥ್: ಕರ್ನಾಟಕ ವಿದ್ಯುತ್ ಕಾರ್ಖಾನೆ
* ಎಸ್.ವಿ. ರಾಮಚಂದ್ರ: ಹಟ್ಟಿ ಚಿನ್ನದ ಗಣಿ.
ಬಿಜೆಪಿ ಶಾಸಕರು:
* ಚಿಕ್ಕಣ್ಣಗೌಡ- ಕರ್ನಾಟಕ ಭೂಸೇನಾ ನಿಗಮ
* ಜಗದೀಶ್ ಮೆಟ್ಟಗೂಡ್- ಮೈಸೂರು ಮಿನರಲ್ಸ್ ಲಿಮಿಟೆಡ್
* ಬಸವರಾಜ ನಾಯಕ್- ಬಂಜಾರ ಅಭಿವೃದ್ಧಿ ನಿಗಮ
* ಕಳಕಪ್ಪ ಬಂಡಿ- ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
* ಎಸ್.ರಘು- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
* ಎಸ್.ಅಂಗಾರ- ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ನಿಗಮ
* ಸಿದ್ದು ಸವದಿ- ಕರ್ನಾಟಕ ರಾಜ್ಯ ವಿದ್ಯುತ್ ಮಗ್ಗಗಳ ಅಭಿವೃದ್ಧಿ ನಿಗಮ.
ಪಕ್ಷದ ಮುಖಂಡರು/ಕಾರ್ಯಕರ್ತರು:
* ಸುಲೋಚನಾ ಭಟ್: ಬಾಲಭವನ ಸೊಸೈಟಿ, ಬೆಂಗಳೂರು
* ವಿನೋದ್ ಪ್ರಭು: ಕರ್ನಾಟಕ ಗೇರು ಅಭಿವೃದ್ಧಿ ನಿಗಮ
* ಉಮೇಶ ಬಂಟೋಡ್ಕರ್: ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ
* ರೇಖಾ ಹುಲಿಯಪ್ಪಗೌಡ: ಕರ್ನಾಟಕ ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮ
* ನಿತಿನ್ ಕುಮಾರ್: ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ
* ರಾಮಲಿಂಗಪ್ಪ ಬಳ್ಳಾರಿ: ಕೇಂದ್ರ ಪರಿಹಾರ ಸಮಿತಿ, ಬೆಂಗಳೂರು
* ಡಾ.ಮಂಗಳಾ ಶ್ರೀಧರ್: ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
* ರಘುನಾಥ ಮಲ್ಕಾಪುರ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
* ಎಂ.ಕೆ.ಪ್ರಾಣೇಶ್: ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆ.
* ಗಿರೀಶ್ ಪಟೇಲ್: ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರ
* ಕೆ.ಎಂ.ಹನುಮಂತರಾಯಪ್ಪ: ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ
* ಭೋಜರಾಜ ಕರೂದಿ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
* ಲಿಂಬಣ್ಣನವರ್: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ
* ಬಿ.ಎನ್.ಶಂಕರ ಪೂಜಾರಿ: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ
* ಡಿ. ರಾಮಲಿಂಗಯ್ಯ: ಕರ್ನಾಟಕ ಜವಳಿ ಅಭಿವೃದ್ಧಿ ನಿಗಮ, ಮೈಸೂರು
* ಮಹೇಶ್ ತೆಂಗಿನಕಾಯಿ: ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ.
* ಷಣ್ಮುಗಪ್ಪ ಗುರಿಕಾರ: ಎನ್‌ಜಿಇಎಫ್, ಹುಬ್ಬಳ್ಳಿ
* ವೆಂಕಟಮುನಿಯಪ್ಪ: ಕರ್ನಾಟಕ ಮಾಂಸ ಮತ್ತು ಕೋಳಿ ಮಾರಾಟ ನಿಗಮ
* ಡಾ.ವೆಂಕಟೇಶ ಗದ್ದಿಮನಿ: ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ, ಗುಲ್ಬರ್ಗ












Click it and Unblock the Notifications