ವಿಶ್ವ ಕನ್ನಡ ಸಮ್ಮೇಳನಕ್ಕೆ ಮಹೂರ್ತ ಫಿಕ್ಸ್

ಬೆಂಗಳೂರು,

ನ.10:
ಅಂತೂ
ಇಂತೂ
'ವಿಶ್ವ
ಕನ್ನಡ
ಸಮ್ಮೇಳನ'
ನಡೆಸಲು
ಮಹೂರ್ತ
ನಿಗದಿಯಾಗಿದೆ.
ಕುಂದಾ
ನಗರಿ
ಬೆಳಗಾವಿಯಲ್ಲಿ
ಫೆ.25ರಿಂದ
ಮೂರು
ದಿನಗಳ
ಕಾಲ
ನಡೆಯಲಿರುವ
ವಿಶ್ವ
ಕನ್ನಡ
ಸಮ್ಮೇಳನಕ್ಕೆ
30
ಕೋಟಿ
ರೂ.
ಅನುದಾನ
ನೀಡಲು
ರಾಜ್ಯ
ಸರಕಾರ
ನಿರ್ಧರಿಸಿದೆ.
ಮಂಗಳವಾರ
ನಡೆದ
ಸಚಿವ
ಸಂಪುಟ
ಸಭೆಯಲ್ಲಿ
ನಿರ್ಣಯ
ಕೈಗೊಳ್ಳಲಾಯಿತು
ಎಂದು
ಉನ್ನತ
ಶಿಕ್ಷಣ
ಸಚಿವ
ವಿಎಸ್
ಆಚಾರ್ಯ
ಸುದ್ದಿಗಾರರಿಗೆ
ತಿಳಿಸಿದರು.

id="toptextpromo">

ಬೆಳಗಾವಿಯಲ್ಲಿ

ಫೆ.
25,
26
ಮತ್ತು
27ರಂದು
ಮೂರು
ದಿನಗಳ
ಕಾಲ
ಸಮ್ಮೇಳನ
ನಡೆಸಲಾಗುವುದು.
ಸಮ್ಮೇಳನಕ್ಕೆ
ಯಾವುದೇ
ಕೊರತೆ
ಉಂಟಾಗದಂತೆ
ಅದ್ದೂರಿಯಾಗಿ
ನಡೆಸಲಾಗುವುದು.
ಸಮ್ಮೇಳನ
ನಡೆಸಲು
ಬೇಕಾದ
ಅನುದಾನದ
ಮೊದಲ
ಕಂತನ್ನು
ಈಗಾಗಲೇ
ಬೆಳಗಾವಿ
ಜಿಲ್ಲಾಡಳಿತಕ್ಕೆ
ನೀಡಲಾಗಿದೆ.
ಸಮ್ಮೇಳನ
ಎಲ್ಲರ
ಮೆಚ್ಚುಗೆಗೆ
ಪಾತ್ರವಾಗಲಿದೆ
ಎಂದು
ಆಚಾರ್ಯ
ವಿಶ್ವಾಸ
ವ್ಯಕ್ತಪಡಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಜೆಡಿಎಸ್-

ಬಿಜೆಪಿ
ಟ್ವೆಂಟಿ
20
ಸಮ್ಮಿಶ್ರ
ಸರ್ಕಾರ
ಅಧಿಕಾರದಲ್ಲಿದ್ದಾಗ
ಬೆಳಗಾವಿಯಲ್ಲಿ
ವಿಶ್ವ
ಕನ್ನಡ
ಸಮ್ಮೇಳನ
ನಡೆಸಲು
ನಿರ್ಧಾರ
ಕೈಗೊಳ್ಳಲಾಗಿತ್ತು.
ಆದರೆ,
ಕಾರಣಾಂತರದಿಂದ
ಸಮ್ಮೇಳನ
ಮುಂದಕ್ಕೆ
ಹೋಗಿತ್ತು.
ಹಿಂದೆ
ರಾಮಕೃಷ್ಣ
ಹೆಗಡೆ
ಸರ್ಕಾರದ
ಅವಧಿಯಲ್ಲಿ
ಮೈಸೂರಿನಲ್ಲಿ
1986
ರಲ್ಲಿ
ವಿಶ್ವ
ಕನ್ನಡ
ಸಮ್ಮೇಳನ
ಆಯೋಜಿಸಲಾಗಿತ್ತು.
ಈಗ
ಎರಡನೇ
ಬಾರಿಗೆ
ಸಮ್ಮೇಳನಕ್ಕೆ
ಸಿದ್ಧತೆ
ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+